ದಿನದ ಸುದ್ದಿ4 years ago
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಸುದ್ದಿದಿನ ಡೆಸ್ಕ್ : ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಇಂದು 52ಪೈಸೆ ಇಳಿಕೆ ದಾಖಲಿಸಿದ ರೂಪಾಯಿ, 77.42ಕ್ಕೆ ವಿನಿಮಯಗೊಂಡಿದೆ.ವಿದೇಶಿ ಬಂಡವಾಳದ ಹೊರಹರಿವು, ಸಾಗರೋತ್ತರ ಮಾರುಕಟ್ಟೆಯಲ್ಲಿ...