ದಿನದ ಸುದ್ದಿ6 years ago
ಮದ್ದೂರು : ದಲಿತ ಕುಟುಂಬಗಳ ಕೃಷಿ ಭೂಮಿ ಕಬಳಿಕೆ ; ಜಿಲ್ಲಾಡಳಿತದ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಸುದ್ದಿದಿನ, ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ, ಕುದರಗುಂಡಿ ಗ್ರಾಮದ ದಲಿತ ಕುಟುಂಬಗಳಿಗೆ ಮಂಜೂರಾಗಿರುವ ಕೃಷಿ ಭೂಮಿ ಕಬಳಿಕೆಗೆ ಯತ್ನಿಸುತ್ತಿರುವ ಜಿಲ್ಲಾಡಳಿತದ ದೌರ್ಜನ್ಯ ಖಂಡಿಸಿ, ಮಂಜೂರಾಗಿರುವ ಕೃಷಿ ಭೂಮಿಗೆ ದುರಸ್ತು ಮಾಡಿಕೊಡುವಂತೆ ಆಗ್ರಹಿಸಿ ಭೂ ಆಕ್ರಮಣದ ವಿರುದ್ಧ...