ದಿನದ ಸುದ್ದಿ5 years ago
ಸಜೀವಿ ಮಣ್ಣು ಸಾಮ್ರಾಜ್ಯದ ಮಹಾರಾಣಿ ಈ ಎರೆಹುಳು..!
ಇಂದು ವಿಶ್ವ ಎರೆಹುಳು ದಿನ. ಈ ಹಿನ್ನೆಲೆಯಲ್ಲಿ ಎರೆಹುಳು ಕುರಿತಂತೆ ಸಣ್ಣ ಲೇಖನ ನಿಮಗಾಗಿ. ಸಾಯ್ಲ್ ವಾಸು ಇವಳು ಎರೆಹುಳು. ಸಜೀವಿ ಮಣ್ಣು ಸಾಮ್ರಾಜ್ಯದ ಮಹಾರಾಣಿ.ನಮ್ಮಲ್ಲಿ ಬೆರಗು ಮೂಡಿಸುವ ಬೆಡಗಿನರಸಿ. ಮಣ್ಣಲ್ಲಿ ತಾಕತ್ತು ತುಂಬುವ ಸೊಬಗಿನ...