ಭಾಮಿನಿ7 years ago
ಬದುಕಿ ಬಿಡಬೇಕು ನಮಗಲ್ಲವಾದರೂ ನಮ್ಮವರಿಗೋಸ್ಕರ..!
ನಮ್ಮನ್ನೇ ಹಚ್ಚಿಕೊಂಡ- ನೆಚ್ಚಿಕೊಂಡ ನಮ್ಮದೇ ಕಂದಮ್ಮಗಳಿಗಾಗಿ ನಿನ್ನೆಯಷ್ಟೇ ಆತ್ಮೀಯ ಗೆಳತಿಯೊಬ್ಬಳು ಕಾಲ್ ಮಾಡಿದ್ದಳು.”ವಿಷಯ ಗೊತ್ತಾಯ್ತಾ ನಯನಾಳ ಅಪ್ಪ ಸೂಸೈಡ್ ಮಾಡಿಕೊಂಡ್ರು ಅಂದ್ಲು” ದುಃಖದಿಂದ. ಒಂದು ಕ್ಷಣ ದಿಗ್ಭ್ರಾಂತಳಾದೆ. ನಯನಾ ಇನ್ನು ಪಿಯುಸಿ ಓದುತ್ತಿರುವ ಹೂ ಮೃದು...