ತುಳಸಿ ಪ್ರಸಾದ್ ಅವರನ್ನು ಸುದ್ದಿದಿನ ಸಂಪರ್ಕಿಸಿದ್ದು, ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
ಸುದ್ದಿದಿನ ಡೆಸ್ಕ್ : ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ವಿಚಾರದ ಹಿನ್ನೆಲೆ, “ಸಮಿಶ್ರ ಸರ್ಕಾರ ವಿಷಯ ಬಿಟ್ಟುಬಿಡಿ, ಏನೂ ಪ್ರಯತ್ನ ಮಾಡಬೇಡಿ.ಸರ್ಕಾರ ಬಿದ್ದು ಹೋಗೋತನಕ ಯಾವುದೆ ಆಪರೇಶನ್ ಇತ್ಯಾದಿಗಳು...
ಎನ್ ಮಹೇಶ್ ಅವರ ತೆರೆದ ಪುಸ್ತಕ ಪರೀಕ್ಷೆಯಲ್ಲಿ ಯಾವ ಜಾತಿ ಮಕ್ಕಳು ಎಷ್ಟು ಪುಸ್ತಕ ತೆಗೆದುಕೊಂಡು ಹೋಗಬೇಕೆಂಬ ವಿಜ್ಞಾನ ಬರಹಗಾರ ಪವನಜ ಅವರ ಫೇಸ್ ಬುಕ್ ಪೋಸ್ಟ್ ವಿವಾದ ಹುಟ್ಟುಹಾಕಿದೆ.
ಇಂದಿರಾ ಅವರು ಹಿಟ್ಲರ್ ಗೆ ಹೋಲುತ್ತಾರೆ. ಪ್ರಜಾಪ್ರಭುತ್ವ ಮಟ್ಟ ಹಾಕಲು ಇಬ್ಬರೂ ಕೈಗೊಂಡ ನಿರ್ಣಯಗಳು ಒಂದೇ ರೀತಿ ಇವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಬ್ಲಾಗ್ ವೊಂದರಲ್ಲಿ ಬರೆದಿದ್ದಾರೆ.
ಸುದ್ದಿದಿನ, ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಯಡಿಯೂರಪ್ಪ ಮೇಲೆ ಆರ್ ಎಸ್ ಎಸ್ ಉಪಾಸ್ತ್ರ ಪ್ರಯೋಗ ಮಾಡಿದೆ. ವಿಧಾನಸಭೆ ಸಾರ್ವತ್ರಿಕ ಚುನಾವಣೆ ಬಳಿಕ ನಡೆದ ಎರಡೂ ಉಪಚುನಾವಣೆಯಲ್ಲಿ ಬಿಜೆಪಿಯ ಸೋಲಿನ...
ಸುದ್ದಿದಿನ ಡೆಸ್ಕ್ : ವರ್ಗಾವಣೆ ವಿಚಾರದಲ್ಲಿ ವಿವಾದಕ್ಕೆ ಒಳಗಾಗಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ರಾಜ್ಯ ಸರ್ಕಾರ ಸೋಮವಾರ ಮತ್ತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹಾಸನ ಜಿಲ್ಲಾಧಿಕಾರಿಯಾಗಿ ಮುಂದುವರಿಯುವಂತೆ ಆದೇಶಿಸಿದೆ. ಅಂದಿನ ಸರ್ಕಾರ ರೋಹಿಣಿ...
ಸುದ್ದಿದಿನ ಡೆಸ್ಕ್ : ದಚ್ಚು ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ. ತಮ್ಮ ಡಿ ಬಾಸ್ ಅಭಿನಯದ ಚಿತ್ರ ಕುರುಕ್ಷೇತ ಯಾವಾಗ ಬಿಡುಗಡೆ ಆಗುತ್ತೆ ಅಂತ ಕಾದು ಕುಳಿತಿದ್ದಾರೆ. ಅಭಿಮಾನಿಗಳ ಕಾತರ, ನಿರೀಕ್ಷೆಗೆ ಸದ್ಯದಲ್ಲೇ ತೆರೆ ಬೀಳಲಿದೆ. ಬಹುನಿರೀಕ್ಷಿತ...
ಸದಾ ಕಾಲ ಗಂಡ, ಮನೆ, ಮಕ್ಕಳು ಅಂತ ದುಡಿಯುವ ಮಹಿಳೆ ನನಗೋಸ್ಕರ ಅಂತ ಸ್ವಾರ್ಥದಿಂದ ಬದುಕುವುದು ಕಡಿಮೆ. ಇಂದು ಜೀವನದ ಹಲವಾರು ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಮಹಿಳೆ, ಅವಳ ಆರೋಗ್ಯ ಹಾಗೂ ಫಿಟ್ನೆಸ್ ಬಗ್ಗಗೆ ಅಷ್ಟಾಗಿ...
ಸುದ್ದಿದಿನ ಡೆಸ್ಕ್: ಸಾವಿರಾರು ಕೋಟಿ ರೂಪಾಯಿ ಉದ್ದೇಶಪೂರಿತ ಸುಸ್ತಿದಾರರಾಗಿ ವಿದೇಶಕ್ಕೆ ಪರಾರಿಯಾಗಿರುವ ಗುಜರಾತ್ ಮೂಲದ ಉದ್ಯಮಿ ನೀರವ್ ಮೋದಿ ಅವರ ಚಾರ್ಟೆಡ್ ಅಕೌಂಟಿಂಗ್ ಕಂಪನಿಯೊಂದು ವಿದಾದಿದ ಪನಾಮಾ ಪೇಪರ್ಸ್ ಕಂಪನಿ ಜತೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ....
ಸುದ್ದಿದಿನ ಡೆಸ್ಕ್: ಜವರಾಯನ ಅಟ್ಟಹಾಸಕ್ಕೆ 15 ಕೃಷಿ ಕಾರ್ಮಿಕರು ಸೇರಿ 24 ಜನ ಮೃತಪಟ್ಟು, 19ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮರಣ ಮೃದಂಗ...