ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ್ ಇಷ್ಟುದಿನ ಚಿತ್ರ ನಟರಿಗೆ ಫಿಟ್ ನೆಸ್ ಚಾಲೆಂಜ್ ಹಾಕುತ್ತಿ್್ದದ್ದರು. ಆದರೆ ಈಸಲ ಚಾಲೆಂಜ್ ಅನ್ನು ಖಾಸಗಿ ಟಿವಿ ಚಾನೆಲ್ ಗಳ ಮೇಲಾಕಿದ್ದಾರೆ. ಕಿಚ್ಚ ಸುದೀಪ್ ಚಾಲನೆ ಕೊಟ್ಟಿರುವ ‘...
ಸುದ್ದಿದಿನ ಡೆಸ್ಕ್ : ರಾಜ್ಯದ ಪೊಲೀಸ್ ಇಲಾಖೆಯ 688 ಸಶಸ್ತ್ರ ಪೊಲೀಸ್ ಕಾನ್ಸ್ಟೆಬಲ್ (ಪುರುಷ), (ಸಿಎಆರ್ ಮತ್ತು ಡಿಎಆರ್) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದ್ದು, ಜುಲೈ 5 ಅರ್ಜಿ ಸಲ್ಲಿಸಲು ಕೊನೇ...
ಸುದ್ದಿದಿನ ಡೆಸ್ಕ್ : ದಾಳಿ ನಡೆಸುವ ಸಾಮರ್ಥ್ಯವೂ ಸೇರಿ ಬಹೂಪಯೋಗಿಯಾದ ಆರು ಎಎಚ್-64ಇ ಅಪಾಚೆ ಹೆಲಿಕಾಪ್ಟರ್ಗಳನ್ನು ಭಾರತಕ್ಕೆ ಪೂರೈಸುವ ಒಪ್ಪಂದಕ್ಕೆ ಅಮೆರಿಕ ಸರ್ಕಾರ ಒಪ್ಪಿಗೆ ನೀಡಿದ್ದು, ಅನುಮೋದನೆಗಾಗಿ ಕಾಂಗ್ರೆಸ್ಗೆ (ಸಂಸತ್) ಕಳುಹಿಸಲಿದೆ. ಈ ಒಪ್ಪಂದದ ಬಗ್ಗೆ...
ಸುದ್ದಿದಿನ ಡೆಸ್ಕ್ : 2018-19 ನೇ ಸಾಲಿನ ‘ಫಾರೆಸ್ಟ್ ವಾಚರ್’ ಹುದ್ದೆಗಳಿಗೆ ಕರ್ನಾಟಕ ಅರಣ್ಯ ಇಲಾಖೆ (KFD) ಯು ತನ್ನ ಈ ವೆಬ್ ಸೈಟ್ ನಲ್ಲಿ ಅರ್ಜಿ ಆಹ್ವಾನಿಸಿದ ದ್ದು, ಜುಲೈ 10 ನೇ ತಾರೀಖಿನೊಳಗೆ...
ಸುದ್ದಿದಿನ ಡೆಸ್ಕ್: ಪಿಎಫ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಯು ಸಾರ್ವಜನಿಕರಿಗೊಂದು ಸಿಹಿ ಸುದ್ದಿ ನೀಡಿದ್ದು, ಅಟಲ್ ಪೆನ್ಷನ್ ಯೋಜನೆಯ ಚಂದಾದಾರರಿಕೆ ಹಣದ ಗರಿಷ್ಠ ಮಿತಿ ಹೆಚ್ಚಿಸಲು ಕೇಂದ್ರ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ. ಚಂದಾದಾರಿಕೆಯನ್ನು ತಿಂಗಳಿಗೆ...
ಸಲಾಂ ಮಾಲಿಕುಂ,ಶುಭ ಶುಕ್ರವಾರ ದ ನಮಾಜ್ ಮುಗಿಸಿ, ಪವಿತ್ರ ರಂಜಾನ್ ಹಬ್ಬಕ್ಕೆ ಇಡೀ ಜಗತ್ತು ಸಿದ್ಧ ಗೊಂಡಿದೆ. ಮುಸ್ಲಿಮರ ಪವಿತ್ರ ಹಬ್ಬವಾದ ಈದ್ ಗೆ ಫ್ಯಾಷನ್ ಲೋಕದಲ್ಲಿ ಹಸಿರು ಅಲೆ ಸೃಷ್ಟಿ ಆಗಿದೆ.ಹಬ್ಬಕ್ಕೆ ಫ್ಯಾಷನ್ ಶಾಪಿಂಗ್...
ಸುದ್ದಿದಿನ ಡೆಸ್ಕ್ : ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜಿಲ್ಲೆಯ ಜನ ತತ್ತರಿಸಿದ್ದಾರೆ. ಎಡೆಬಿಡದೆ ಮಳೆ ಸುರಿಯುತ್ತಿರೋದ್ರಿಂದ ನದಿ ತೊರೆಗಳು ಉಕ್ಕಿ ಹರಿಯುತ್ತಿದ್ದು, ಹಲವು ಗ್ರಾಮಗಳ ಸೇತುವೆ, ರಸ್ತೆಗಳು ಸೇರಿದಂತೆ ದಕ್ಷಿಣ ಕಾಶಿ ಖ್ಯಾತಿಯ ತಲಕಾವೇರಿ...
ಸುದ್ದಿದಿನ ಡೆಸ್ಕ್: ಟಿಕೆಟ್ ಮೇಲೆ 2013 ಬದಲಾಗಿ 3013 ಎಂದು ನಮೂದಿಸಿ ಪ್ರಯಾಣಿಕರೊಬ್ಬರಿಗೆ ತೊಂದರೆ ಕೊಟ್ಟಿದ್ದ ರೈಲ್ವೆ ಇಲಾಖೆಗೆ ಗ್ರಾಹಕರ ಕೋರ್ಟ್ ದಂಡ ವಿಧಿಸಿದೆ. ಉತ್ತರ ಪ್ರದೇಶದ ಮೀರತ್ನ 73 ವರ್ಷದ ವಿಷ್ಣುಕಾಂತ್ ಶುಕ್ಲಾ ಅವರು 2013ರ...
ಸುದ್ದಿದಿನ ಡೆಸ್ಕ್: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಹನ್ನೊಂದು ಸಾವಿರ ಕೋಟಿ ರೂಪಾಯಿ ವಂಚಿಸಿದ ಗುಜರಾತ್ ಮೂಲದ ವಜ್ರದ ವ್ಯಾಪಾರಿ ನೀರವ್ ಮೋದಿ ಅವರು ಬ್ರಿಟನ್ನಿಂದ ಬ್ರಸ್ಸೆಲ್ಸ್ಗೆ ಫಲಾಯನರಾಗಿದ್ದಾರೆ ಎಂದು ತಿಳಿದುಬಂದಿದೆ. ಬ್ರಿಟನ್ನಲ್ಲಿ ರಾಜಕೀಯ ಆಶ್ರಯ ಪಡೆಯಲು ನೀರವ್...
ಸುದ್ದಿದಿನ ಡೆಸ್ಕ್: ಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಜಾರಿಗೆ ತರಲುದ್ದೇಶಿಸಿದ್ದ ಪರಿಸರ ಸ್ನೇಹಿ ಸಿಎನ್ಜಿ ಕ್ಯಾಬ್ಗಳು ತಡವಾಗಿಯಾದರೂ ಈಮಾಸಾಂತ್ಯಕ್ಕೆ ಬೆಂಗಳೂರನ್ನು ಪ್ರವೇಶಿಸಲಿವೆ. ಯುಬರ್ ಕ್ಯಾಬ್ ಸೇವಾ ಸಂಸ್ತೆಯು ಗೇಯ್ಲ್ ಗ್ಯಾಸ್ ಸಂಸ್ಥೆ ಜತೆ ಸೇರಿ ಸಿಎನ್ಜಿ ಕ್ಯಾಬ್ಗಳನ್ನು ಜೂನ್...