ಸುದ್ದಿದಿನ ಡೆಸ್ಕ್ : ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಎಲ್ಲಿಲ್ಲದಂತೆ ಕಾಡುತ್ತಿರುವುದು ರೈತರ ಸಾಲಾಮನ್ನಾದ ವಿಚಾರ. ಈ ವಿಚಾರವಾಗಿ ಎಚ್.ಡಿ.ಕೆ ಹಿರಿಯರ ಸಲಹೆ ಮೇರೆಯಂತೆ ಕಾಂಗ್ರೆಸ್ ನೊಂದಿಗೆ ಚರ್ಚಿಸಿ ಒಂದು ಅಭಿಪ್ರಾಯಕ್ಕೆ ಬಂದಂತಾಗಿದೆ....
ಸುದ್ದಿದಿನ ಡೆಸ್ಕ್: ಟಗರು ಸಿನಿಮಾ ನೋಡಿದವರಿಗೆ ಬೇಬಿ ಕೃಷ್ಣ ಎಂಬ ಪಾತ್ರ ಗಮನ ಸೆಳೆಯದೆ ಇರಲಾರದು. ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿರುವ ದೇವತ್ತ ಅಲಿಯಾಸ್ ಬೇಬಿಕೃಷ್ಣ ವಂಚನೆ ಪ್ರಕರಣದಲ್ಲಿ ಸಿಲುಕಿದ್ದು ಎರಡು ದಿನಗಳ ಕಾಲ ಪೊಲೀಸ್...
ಸದ್ದಿದಿನ ಡೆಸ್ಕ್: ಬೆಂಗಳೂರಿನ ಹೆಬ್ಬಾಳದ ಮಾರಮ್ಮನ ದೇಗುಲದ ಬಳಿ ರಸ್ತೆ ಕಾಮಗಾರಿ ನಡೆಸುವಾಗ ಸಿಕ್ಕ ಕೆಲವು ಅಪರೂಪದ ಕಲ್ಲುಗಳು ಬೆಂಗಳೂರಿನ ಇತಿಹಾಸದ ಮೇಲೆ ಬೆಳಕು ಚೆಲ್ಲಲಿವೆ ಎಂದು ಇತಿಹಾಸ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕಲ್ಲುಗಳ ಮೇಲೆ ಯೋಧನೊಬ್ಬ...
ಸುದ್ದಿದಿನ ಡೆಸ್ಕ್ : ಕಾಶ್ಮೀರದಲ್ಲಿ ಶುಕ್ರವಾರ ಭಾರತೀಯ ಸೇನಾಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಹತರಾದ ಕಾಶ್ಮೀರ ಐಸಿಸ್ ಮುಖ್ಯಸ್ಥ ದಾವೂದ್ ಅಹ್ಮದ್ ಸೋಫಿ ಸೇರಿದಂತೆ ಮೂವರು ಉಗ್ರರು ಅಮರನಾಥ ಯಾತ್ರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸ್ಕೆಚ್ ಹಾಕಿದ್ದರು...
ಸುದ್ದಿದಿನ ಡೆಸ್ಕ್ : ಎಣ್ಣೆ ಹೊಡೆಯೋರಿಗೆ ಈ ಸುದ್ದಿ ಖುಷಿತಂದಿರ್ಬಹುದು. ಹಾಗೇನೇ ಎಣ್ಣೆ ದ್ವೇಷಿಗಳಿಗೆ ಈ ಸುದ್ದಿ ಇನ್ನಷ್ಟು ಕೋಪ ಬರ್ಸಿರ್ಬಹುದು. ಆದ್ರೆ ಎಣ್ಣೆ ಹೊಡಿಯೋರು, ಹೊಡೀದೆ ಇರೋರು ಈ ಸುದ್ದಿನ ಓದ್ಲೇ ಬೇಕು. ಅಂದಹಾಗೆ...
ಸುದ್ದಿದಿನ ಡೆಸ್ಕ್: ನೋಟು ರದ್ದತಿ ಸಮಯದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ನಿರ್ದೇಶಕರಾಗಿರುವ ಅಹಮದಾಬಾದ್ನ ಬ್ಯಾಂಕ್ವೊಂದರಲ್ಲಿಅತಿ ಹೆಚ್ಚು ನೋಟುಗಳು ಹೊಸ ನೋಟುಗಳಿಗೆ ಬದಲಾವಣೆಯಾಗಿರುವ ಸುದ್ದಿಯನ್ನು ದೇಶದ ಪ್ರಮುಖ ಪತ್ರಿಕೆಗಳ ವೆಬ್ ಪೋರ್ಟಲ್ಗಳು ಈಗ ಅದನ್ನು ಡಿಲಿಟ್...
ಸುದ್ದಿದಿನ ಡೆಸ್ಕ್ : ಸ್ಯಾಂಡಲ್ ವುಡ್ ನ ಬಹುನೀರಿಕ್ಷಿತ ಚಿತ್ರ ‘ದಿ ವಿಲನ್’ ಚಿತ್ರದ ಟೀಸರ್ ಗೆ ಮುಹೂರ್ತ ಕೊನೆಗೂ ಫಿಕ್ಸ್ ಆಗಿದೆ. ಇದೇ ತಿಂಗಳ 28 ರಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಟೀಸರ್...
ಶೇ. 25 ಭಾರತೀಯ ಗ್ರಾಹಕರು ಆನ್ಲೈನ್ ವ್ಯವಹಾರ ನಡೆಸುವಾಗ ಸೆಕ್ಯುರಿಟಿ ರಿಜನ್ ಗಳಿಗಾಗಿ ಮೋಸಕ್ಕೆ ಒಳಗಾಗಿದ್ದಾರೆ
ಸುದ್ದಿದಿನ, ಮೈಸೂರು : ಬ್ಯಾಂಕ್ ನ ಪಾಸ್ ಬುಕ್ ಮತ್ತು ಎಟಿಎಂ ಬಳಸದೆ ಖದೀಮರು ಹಣ ಡ್ರಾ ಮಾಡಿ ವ್ಯಕ್ತಿಯೊಬ್ಬರಿಗೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ನಗರದ ರಾಮಕೃಷ್ಣ ನಗರದ ನಿವಾಸಿ ಪ್ರಶಾಂತ್ ಕುಮಾರ್ ಎಂಬುವವರ...
ಈ ಕಮಾಂಡೊಗಳಿಗೆ ಬಿಎಸ್ಎಫ್ ಕೇಂದ್ರದಲ್ಲೇ ಸೌಲಭ್ಯ ಒದಗಿಸಲಾಗುವುದು. ಈ ಕುರಿತು ಜಮ್ಮುಕಾಶ್ಮೀರ ಆಡಳಿತದ ಬಳಿ ಚರ್ಚೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.