ಸುದ್ದಿದಿನ ಡೆಸ್ಕ್ : ಕೇಂದ್ರ ಸರ್ಕಾರದ ಶಾಲೆಗಳ ಶಿಕ್ಷಕರ ನೇಮಕಕ್ಕೆ ನಡೆಸುತ್ತಿದ್ದ ಸಿಟಿಇಟಿ ಪರೀಕ್ಷೆಯ ತ್ರಿಭಾಷಾ ಸೂತ್ರ ರದ್ದುಗೊಳಿಸಿ, ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರದ ನಡೆಸುತ್ತಿರುವ ಶಾಲೆಗಳಲ್ಲಿ...
ಸುದ್ದಿದಿನ ಡೆಸ್ಕ್ : ಭೂಮಿ ವಿಚಾರ ಸಂಬಂಧಿಸಿದಂತೆ ಆರಂಭವಾದ ಜಗಳದಲ್ಲಿ ಹೆಣ್ಣೆಂದು ನೋಡದೇ ಮಂಡಳ ಪರಿಷತ್ ಅಧ್ಯಕ್ಷನೊಬ್ಬ ಮಹಿಳೆಯ ಎದೆಗೆ ಜಾಡಿಸಿ ಒದಿದ್ದಾನೆ. ಈ ಘಟನೆ ನಡೆದ ಬಳಿಕ ಮಹಿಳೆ ಅಧ್ಯಕ್ಷನಿಗೆ ಚಪ್ಪಲಿ ಪೂಜೆ ಮಾಡಿರುವ...
ಸುದ್ದಿದಿನ ಡೆಸ್ಕ್: ಹಳ್ಳಿಗಟ್ಟು ಚಮ್ಮಟೀರ ಕುಟುಂಬಸ್ಥರ ಬಲ್ಯ ಮನೆಯಲ್ಲಿ 5 ವರ್ಷಗಳಿಗೊಮ್ಮೆ ನಡೆಯುವ ಪಾಷಣ ಮೂರ್ತಿ ಕೋಲ ಮೊನ್ನೆ ವಿಜೃಂಭಣೆಯಿಂದ ನಡೆಯಿತು. ನೂರಾರು ವರ್ಷಗಳ ಇತಿಹಾಸ ಇರುವ ಕೋಲದಲ್ಲಿ ಚಮ್ಮಟೀರ ಕುಟುಂಬಸ್ಥರು, ತವರುಮನೆ ಹೆಣ್ಣುಮಕ್ಕಳು, ನೆಂಟರು, ಊರಿನವರು...
ಸುದ್ದಿದಿನ, ಬೆಂಗಳೂರು : ಡಿಕೆಶಿ ಗೆ ಮತ್ತೊಂದು ಕಂಟಕ ಶುರುವಾಗಿದೆ. ಐಟಿ ಇಲಾಕೆ ಡಿಕೆಶಿ ವಿರುದ್ದ ಮತ್ತೊಂದು ದೂರು ದಾಖಲು ಮಾಡಿಕೊಂಡಿದ್ದು, ಈಗಾಗಲೇ ಮೂರು ಕೇಸ್ ಅನ್ನು ಐಟಿ ಇಲಾಖೆಯು ದಾಖಲು ಮಾಡಿಕೊಂಡಿದೆ. ಕೋಟ್ಯಾಂತರ ರೂಪಾಯಿ...
ಸುದ್ದಿದಿನ,ದಾವಣಗೆರೆ : ಇತ್ತೀಚೆಗೆ ಖಡ್ಗ ಸ್ವಯಂ ಸೇವಕರ ಸಂಘ (ರಿ) ಕರ್ನಾಟಕ ದಿಂದ ಸೂಳೆಕೆರೆ ಉಳಿಸಿ ಅಭಿಯಾನ ಮತ್ತು ಸಿರಿಗೆರೆಯ ಮಠದ ನ್ಯಾಯ ಪೀಠದಲ್ಲಿ ನಡೆಯಲಿರುವ ಸರ್ವಸಭೆಗಾಗಿ ಜನಗಳಲ್ಲಿ ಜಾಗರೂಕತೆ ಮೂಡಿಸಲು ಸೂಳೆಕೆರೆಯಿಂದ ಚನ್ನಗಿರಿಯವರೆಗೆ ಪಾದಯಾತ್ರೆ...
ಸುದ್ದಿದಿನ ಡೆಸ್ಕ್ : ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುರ್ಖಜಿಗೆ ಮಾಜಿ ಮಾಧ್ಯಮ ದಿಗ್ಗಜ ಪೀಟರ್ ಮುಖರ್ಜಿ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದು , ಇಬ್ಬರು ವಿಚ್ಛೇದನ ಪಡೆದುಕೊಳ್ಳಲು ಪರಸ್ಪರ...
ಅಪ್ಪ ಅನ್ನೋ ಈ ಎರಡಕ್ಷರದ ಪದದಲ್ಲಿ ಇಡೀ ಭೂಮಂಡಲವೇ ಅಡಗಿದೆ. ಜನ್ಮದಾತ ಅಪ್ಪ..ಬಿಸಿಲು-ಮಳೆ-ಗಾಳಿ ಲೆಕ್ಕಿಸದೆ ಜೀವಮಾನವಿಡೀ ತನ್ನ ಕುಟುಂಬ..ಮಕ್ಕಳಿಗಾಗಿ.. ಬೆವರು ಸುರಿಸುತ್ತಾನೆ. ತಾಯಿ ದೇವರಂತೆಯೇ ತಂದೆ…ಆದರ್ಶ ತೋರುವ ಮಾದರಿ ಮಾರ್ಗದರ್ಶಕನಾಗಿ ಜಿವನವಿಡೀ…ಕೈ ಹಿಡಿದು ನಡೆಸುವ ನಿತ್ಯ...
ಸುದ್ದಿದಿನ ಡೆಸ್ಕ್ : ಹಿಂದುತ್ವವಾದಿ ಸಂಘಟನೆಯ ಪರಶುರಾಮ್ ವಾಘ್ಮೋರೆ ಗೌರಿಲಂಕೇಶ್ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡ ಹಿನ್ನೆಲೆ, ಶ್ರೀರಾಮಸೇನೆ ಮುಖ್ಯಸ್ಥ ಪರಶುರಾಮ್ ಯಾರೆಂದು ನನಗೆ ಗೊತ್ತಿಲ್ಲ, ಹತ್ಯೆಯ ವಿಚಾರಕ್ಕೂ ನಮ್ಮ ಸಂಘಟನೆಗೂ ಯಾವ ಸಂಬಂಧವೂ ಇಲ್ಲ. ಬೀದಿಯಲ್ಲಿ...
ಸುದ್ದಿದಿನ ಡೆಸ್ಕ್ : ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರು ಪ್ರಜೆಗಳಿಂದಲೇ ಆಯ್ಕೆಯಾಗಿ ಹೋದವರು.. ರಾಜ್ಯದ ಅಭಿವೃದ್ಧಿಯ ಜೊತೆಗೆ ಪ್ರಜೆಗಳಿಗೆ ಸ್ಪಂದಿಸಬೇಕಾದವರು. ನಿಮ್ಮ ಸಮಸ್ಯೆಗಳನ್ನು ನೇರವಾಗಿ ಕರೆ ಮಾಡಿ ಬಗೆಹರಿಸಿಕೊಳ್ಳಿ. ಇಲ್ಲಿದೆ ನೋಡಿ ಎಲ್ಲಾ ಸಚಿವರುಗಳ ದೂರವಾಣಿ...
ಸುದ್ದಿದಿನ ಡೆಸ್ಕ್ : ಅಮೆರಿಕಾವನ್ನು ವಲಸಿಗರ ಕ್ಯಾಂಪ್ ಆಗಲು ಅವಕಾಶ ನೀಡಲಿಲ್ಲ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ತಿಳಿಸಿದ್ದಾರೆ. ಯುಎಸ್- ಮೆಕ್ಸಿಕೋ ಗಡಿಭಾಗದಿಂದ ವಲಸೆ ಬರುತ್ತಿರುವ ಪೋಷಕರಿಂದ ಮಕ್ಕಳನ್ನು ಬೇರ್ಪಡಿಸುವ ಟೀಕೆಗೆ ಟ್ರಂಪ್...