ಸುದ್ದಿ ದಿನ ಡೆಸ್ಕ್: ಎರಡನೇ ಮಹಾಯುದ್ಧದ ಸಂಕೇತವಾದ ಪಾಚಿ ಬಣ್ಣದ ರಾಯಲ್ ಎನ್ಫೀಲ್ಡ್ ಬೈಕ್ಗಳು ಮತ್ತೆ ಮಾರುಕಟ್ಟೆಗೆ ಬಂದಿವೆ. ಕೇವಲ ಸೇನೆಯಲ್ಲಿರುವವರಿಗೆ ಮಾತ್ರ ಈ ಬಣ್ಣದ ಬೈಕ್ ನೀಡಬೇಕೆಂಬ ಷರತ್ತಿದ್ದರಿಂದ, ಪಾಚಿ ಬಣ್ಣದ ಬುಲೆಟ್ ಬೈಕ್ಗೆ...
ಸುದ್ದಿದಿನ ಡೆಸ್ಕ್ : ಬಂಡೀಪುರ ಅರಣ್ಯ ಪ್ರದೇಶದಲ್ಲಿ ದಿನೇ ದಿನೇ ಪ್ರವಾಸಿಗರ ಹೆಚ್ಚುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಹಾಗೂ ಸರ್ಕಾರ ಜತೆಗೂಡಿ ಪ್ರಾಣಿ,ಪಕ್ಷಿಗಳಿಗೆ ತೊಂದರೆಯುಂಟಾದಂತೆ ಕೆಲವು ಕಾನೂನುಗಳನ್ನು ಹೊರಡಿಸಿದೆ. ಕಾನೂನುವಿಧಿಸಿಯಾಗ್ಯೂ ಅವುಗಳ ಉಲಂಘನೆಯ ಪ್ರಕರಣಗಳು ಹೆಚ್ಚಿವೆ....
ಸುದ್ದಿದಿನ ಡೆಸ್ಕ್: ಐಸಿಐಸಿಐ ಬ್ಯಾಂಕ್ನ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಚಂದ ಕೊಚ್ಚರ್ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸುವುದಾಗಿ ಸಂಸ್ಥೆಯು ತಿಳಿಸಿದೆ. ಹಣಕಾಸು ವ್ಯವಹಾರಗಳ ಕುರಿತು ಆಳವಾದ ಜ್ಞಾನ...
ಸುದ್ದಿದಿನ ಡೆಸ್ಕ್: ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಸಿನಿಮಾ ನೋಡಿದ್ದರೆ ಪುಟ್ಟವ್ವ ಎಂಬ ಕುರುಡು ಹುಡುಗಿ ಪಾತ್ರ ಗೊತ್ತಿರಬಹುದು. ಆ ಹುಡುಗಿ ಈಗ ಹೇಗೆ ಬದಲಾಗಿದ್ದಾಳೆ ಗೊತ್ತಾ? ಇತ್ತೀಚೆಗೆ ಕಿರುಚಿತ್ರವೊಂದರಲ್ಲಿ ನಟಿಸಿದ ಪುಟ್ಟವ್ವ ಅಲಿಯಾಸ್ ಅಕ್ಷರ...
ಎಲ್ಲರೂ ತಂತಮ್ಮ ಜೀವನದಲ್ಲಿ ತಲ್ಲೀನರಾಗಿ ಜೀವಿಸುತ್ತಿದ್ದರೆ ಒಮ್ಮೊಮ್ಮೆ ತಮ್ಮ ಪಾಡಿಗೆ ತಮ್ಮನ್ನು ಬಿಡದೇ ಗೊತ್ತಿಲ್ಲದೇ ಆಕ್ರಮಿಸಿಕೊಂಡು, ಕಾಡಿ, ನರಳಿಸಿ, ಜೀವವನ್ನೂ ತೆಗೆಯುವ ರೋಗಗಳು ಈಗಿನ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಮರುಕಳಿಸುತ್ತಿವೆಯೆಂದರೆ ನಂಬಲೇಬೇಕಾಗುತ್ತದೆ. ಪ್ರಕೃತಿಯೇ ಹಾಗೆ, ಒಂದು...
ಸುದ್ದಿದಿನ ಡೆಸ್ಕ್: ಬಾವಿಗೆ ಬಿದ್ದ ಮೇಕೆ ಮರಿಯೊಂದನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ. ಬಾವಿಗೆ ಮೇಕೆ ಮರಿ ಬಿದ್ದಿದ್ದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಏನೇ ಹರಸಾಹಸ ಮಾಡಿದರೂ ಮೇಕೆ ಮರಿ ಹೊರ...
ಸುದ್ದಿದಿನ ಡೆಸ್ಕ್: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಾಳ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡದಿರಲು ಕರ್ನಾಟಕ ಚಲನ ಚಿತ್ರ ಮಂಡಳಿ ನಿರ್ಧರಿಸಿದೆ. ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಕರ್ನಾಟಕದ ವಿರುದ್ಧ ಹೇಳಿಕೆ ನೀಡಿರುವ ರಜನೀಕಾಂತ್ ಅವರ...
ಸುದ್ದಿದಿನ ಡೆಸ್ಕ್ : ರೆಬೆಲ್ ಸ್ಟಾರ್ ಅಂಬಿಗೆ ಇಂದು ಜನ್ಮ ದಿನದ ಸಂಭ್ರಮ. 65 ವರ್ಷ ಪೂರೈಸಿ 66ನೇ ವಸಂತಕ್ಕೆ ಕಾಲಿಟ್ಟ ರೆಬೆಲ್ ಸ್ಟಾರ್ ಅಂಬರೀಶ್. ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳ ಜೊತೆ ಜೆಪಿ...
ಭಾಗ-3 : ಸೂಳೆಕೆರೆ ಉಳಿಸಿ ಅಭಿಯಾನ ಸ್ಯಾಂಡಲ್ವುಡ್ ನ ಬಾಸ್ ಶಿವಣ್ಣ ಸೇರಿದಂತೆ ಹಲವು ನಟರು,ತಂತ್ರಜ್ಞರು ಸೂಳೆಕೆರೆ ಉಳಿಸಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಚಿತ್ರರಂಗ ಇನ್ನು ಕಲವು ದಿನಗಳಲ್ಲಿ ಸೂಳೆಕೆರೆ ಉಳಿಸಿ ಅಭಿಯಾನದಲ್ಲಿ...
ಚುನಾವಣೆ ದಿನಾಂಕ ನಿಗದಿಯಾಯಿತು, ಚುನಾವಣಾ ನೀತಿಸಂಹಿತೆ ಜಾರಿಯಾಯಿತು, ಅಭ್ಯರ್ಥಿಗಳು ಘೋಷಣೆಗೊಂಡರು, ಮತಯಾಚನೆ ಆಯಿತು, ಮತದಾನವೂ ಆಯಿತು, ಸೋಲು-ಗೆಲುವು ಲೆಕ್ಕಾಚಾರ ಮುಗಿದು ಫಲಿತಾಂಶವೂ ಬಂತು, ಸರ್ಕಾರ ರಚನೆಯಾಯಿತು, ಉರುಳಿಬಿತ್ತು, ಈಗ ಮತ್ತೊಮ್ಮೆ ರಚನೆಯಾಗಲಿದೆ. ಪ್ರಾರಂಭದಿಂದ ‘ಆ’ ಪಕ್ಷವನ್ನು...