ದಿನದ ಸುದ್ದಿ7 years ago
ಬಾವಿಗೆ ಬಿದ್ದ ಮೇಕೆ ಮರಿ ರಕ್ಷಿಸಿದ ಅಗ್ನಿ ಶಾಮಕ ಸಿಬ್ಬಂದಿ
ಸುದ್ದಿದಿನ ಡೆಸ್ಕ್: ಬಾವಿಗೆ ಬಿದ್ದ ಮೇಕೆ ಮರಿಯೊಂದನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿರುವ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ನಡೆದಿದೆ. ಬಾವಿಗೆ ಮೇಕೆ ಮರಿ ಬಿದ್ದಿದ್ದನ್ನು ಗ್ರಾಮಸ್ಥರು ಗಮನಿಸಿದ್ದಾರೆ. ಏನೇ ಹರಸಾಹಸ ಮಾಡಿದರೂ ಮೇಕೆ ಮರಿ ಹೊರ...