ದಿನದ ಸುದ್ದಿ6 years ago
ಹಳೆಯ ಸಾವಿರ, ಐನೂರು ರೂ ನೋಟಿಗೆ ಬೆಂಕಿಯಿಟ್ಟರು..!
ಸುದ್ದಿದಿನ,ರಾಯಚೂರು : ನಿಷೇಧಕ್ಕೊಳಪಟ್ಟ ಹಳೆಯ ಸಾವಿರ, ಐದು ನೂರು ರೂಪಾಯಿ ನೋಟುಗಳನ್ನು ಕಸ ಸುಡುವ ಸ್ಥಳದಲ್ಲಿ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ರಾಯಚೂರು ನಗರದ ರಾಜೇಂದ್ರ ಗಂಜ್ ಹಿಂಭಾಗದಲ್ಲಿ ನಡೆದಿದೆ. ಪರಿಣಾಮ ಲಕ್ಷಾಂತರ ಮೌಲ್ಯದ ಹಳೆಯ...