ದಿನದ ಸುದ್ದಿ6 years ago
ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ; ಪೈಲ್ವಾನ್ ಹೊಸ ಪೋಸ್ಟರ್ ಸಕತ್ ವೈರಲ್
ಸುದ್ದಿದಿನ ಬೆಂಗಳೂರು: ಈಚೆಗಷ್ಟೇ ಐದು ಭಾಷೆಗಳಲ್ಲಿ ಯಶ್ ನಟನೆಯ ಕೆಜಿಎಫ್ ಚಿತ್ರ ಟೀಸರ್ ಬಿಡುಗಡೆಯಾಗಿತ್ತು. ಅದರ ಬೆನ್ನಲ್ಲೇ ಕಿಚ್ಚ ಸುದೀಪ್ ನಾಯಕತ್ವದ ಬಹು ನಿರೀಕ್ಷಿತ ಪೈಲ್ವಾನ್ ಚಿತ್ರ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿ...