ಸಿನಿ ಸುದ್ದಿ5 years ago
92ನೇ ಆಸ್ಕರ್ ಪ್ರಶಸ್ತಿ ರೇಸ್ಗೆ ‘ಗಲ್ಲಿಬಾಯ್’ ಸಿನಿಮಾ
ಸುದ್ದಿದಿನ ಡೆಸ್ಕ್ : ಅತ್ಯುನ್ನತ 92ನೇ ಆಸ್ಕರ್ ಪ್ರಶಸ್ತಿ ರೇಸ್ಗೆ ಭಾರತ ಅಧಿಕೃತ ಎಂಟ್ರಿ ಕೊಟ್ಟಿದೆ. ನಟ ರಣವೀರ್ ಸಿಂಗ್ ಅಭಿನಯದ ಬಾಲಿವುಡ್ ಯಶಸ್ವಿ ಚಿತ್ರ ಗಲ್ಲಿಬಾಯ್, 92ನೇ ಆಸ್ಕರ್ ಪ್ರಶಸ್ತಿ ರೇಸ್ಗೆ ನಾಮಿನೇಟ್ ಆಗಿದೆ....