ರಾಜಕೀಯ6 years ago
ಸಚಿವ ರೇವಣ್ಣ ಕೀಳುಮಟ್ಟದ ಹೇಳಿಕೆಗೆ, ಸುಮಲತಾ ಅಂಬರೀಶ್ ಪ್ರತಿಕ್ರಿಯೆ ಹೀಗಿತ್ತು..!
ಸುದ್ದಿದಿನ ಡೆಸ್ಕ್ : ‘ಗಂಡಸತ್ತು ಇನ್ನು ಆರು ತಿಂಗಳು ಆಗಿಲ್ಲ, ಇವರಿಗೆ ರಾಜಕೀಯ ಯಾಕೆ ಬೇಕು’ ಎಂಬ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ರೇವಣ್ಣ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಸುಮಲತ ‘ ಮಾತು...