ಬಹಿರಂಗ6 years ago
ಹರಪ್ಪ : ಡಿಎನ್ಎ ನುಡಿದ ಸತ್ಯ..!
ಇತ್ತೀಚಿನ ವರುಷಗಳಲ್ಲಿ ಆವೇಗ ಪಡೆದುಕೊಂಡಿರುವ ಡಿ ಎನ್ ಎ ಸಂಶೋಧನೆಗಳು ಮನುಷ್ಯನ ಚರಿತ್ರೆ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡಬಲ್ಲವು, ಹಾಗೆಯೇ ಸರಿಯಾದ ತಿಳುವಳಿಕೆಗೆ ಅಧಿಕೃತತೆ ತಂದುಕೊಡಬಲ್ಲವು. ಭಾರತದ ಇತಿಹಾಸದಲ್ಲಿ ಯಾವ ಜನಾಂಗಗಳು ಎಲ್ಲಿಂದ ಬಂದವರು...