ದಿನದ ಸುದ್ದಿ2 months ago
ಹೆಚ್ಎಎಲ್ನಲ್ಲಿಂದು ಧೃವ್ ನಾಗರಿಕ ಹೆಲಿಕಾಫ್ಟರ್ ಹಾರಾಟಕ್ಕೆ ಚಾಲನೆ
ಸುದ್ದಿದಿನ,ಬೆಂಗಳೂರು:ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಬೆಂಗಳೂರಿನಲ್ಲಿಂದು ಹೆಚ್.ಎ.ಎಲ್. ಹೆಲಿಕಾಫ್ಟರ್ ವಿಭಾಗದಲ್ಲಿ ಧೃವ್ ಎನ್ಜಿ ನಾಗರಿಕ ಹೆಲಿಕಾಪ್ಟರ್ ಪ್ರಥಮ ಹಾರಾಟಕ್ಕೆ ಚಾಲನೆ ನೀಡಿದರು. ಈ ಹೆಲಿಕಾಫ್ಟರ್ನ ಸ್ವದೇಶಿ ಇಂಜಿನ್ ಶಕ್ತಿಗೆ ಇಂದು ನಾಗರಿಕ...