ರಘೋತ್ತಮ ಹೊ.ಬ ಗಣರಾಜ್ಯೋತ್ಸವದ ಈ ದಿನ ಆಚರಣಾ ಕಾರ್ಯಕ್ರಮಗಳಲ್ಲಿ ಯಾರ ಫೋಟೊ ಇಡಬೇಕು? ಅಥವಾ ಯಾರ ಸಾಧನೆ ಸ್ಮರಿಸಬೇಕು ಎಂಬ ಪ್ರಶ್ನೆ ಅಲ್ಲಲ್ಲಿ ಹುಟ್ಟಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ “ಗಣ” ಅಂದರೆ group of people...
ದೇಶದಾದ್ಯಂತ ಗಣರಾಜ್ಯೋತ್ಸವಕ್ಕೆ ಬರದಿಂದ ನಡೆದಿದೆ. ಹೌದು ನಾಡಿನಲ್ಲಿ ಸಿದ್ದತೆ ನಡೆದಿದೆ. ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಹಾಗೂ ಕಲೇಜಿನ ವಿದ್ಯಾರ್ಥಿಗಳು ಸಾಂಸ್ಕøತಿಕ ಮನರಂಜನೆ ನೀಡಲು ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ, ನೃತ್ಯ, ಕಿರುನಾಟಕ, ಸಾಮುಹಿಕ ನಾಟಕ, ಸಾಮುಹಿಕ ನೃತ್ಯ,...
‘ಗಣರಾಜ್ಯೋತ್ಸವ’ ಆಚರಿಸುವ ಮುನ್ನ ಯಾಕೆ ಆಚರಿಸಬೇಕು ಎನ್ನುವುದಕ್ಕೆ ಇಲ್ಲಿದೆ ಉತ್ತರನಾಡಿನ ಸಮಸ್ತ ಜನರಿಗೂ 69ನೇ ಗಣರಾಜ್ಯೋತ್ಸವದ ಶುಭಾಶಯಗಳು. ಒಂದು ಕ್ಷಣ ‘ಗಣರಾಜ್ಯೋತ್ಸವ’ ಎಂದರೇನು? ಎಂದು ತಿಳಿಯೋಣ. ನಮ್ಮನ್ನು ನಾವೇ ಆಳಲು ಸಾಧ್ಯವೇ? ಅದು ಅಸಾಧ್ಯದ ಮಾತು...