ಕ್ರೀಡೆ6 years ago
ವೇಗಿಗಳ ದಾಳಿಗೆ ಇಂಗ್ಲೆಂಡ್ ಧೂಳಿಪಟ; 203 ರನ್ ಗಳ ಗೆಲುವು ಕಂಡ ಭಾರತ
ಸುದ್ದಿದಿನ,ನಾಟಿಂಗ್ ಹ್ಯಾಮ್: ಭಾರತದ ಸ್ವಿಂಗ್ ಬೌಲರ್ ಗಳ ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್ ಹೀನಾಯ ಸೋಲು ಕಂಡಿದೆ. ಭಾರತ 203 ರನ್ ಗಳ ಅಂತರದಲ್ಲಿ ದೊಡ್ಡ ಜಯ ದಾಖಲಿಸಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅದ್ಭುತ...