ದಿನದ ಸುದ್ದಿ6 years ago
ಗೌರಿ ಹತ್ಯೆ ನಂತರ ಮುಂದಿನ ಟಾರ್ಗೆಟ್ ನರೇಂದ್ರ ನಾಯಕ್?
ಸುದ್ದಿದಿನ ಡೆಸ್ಕ್: ಚಿಂತಕ ಹಾಗೂ ಮೂಢ ನಂಬಿಕೆಗಳ ವಿರೋಧಿ ಮಂಗಳೂರು ಮೂಲದ ಪ್ರೊಫೆಸರ್ ನರೇಂದ್ರ ನಾಯಕ್ ಅವರನ್ನು ಹತ್ಯೆಗೆ ದುಷ್ಕರ್ಮಿಗಳು ಸ್ಕೆಚ್ ಹಾಕಿದ್ದಾರೆ ಎಂಬ ವರದಿಗಳು ಕೇಳಬರುತ್ತಿವೆ. ದೇವರ ಹೆಸರ ನಡೆಯುವ ಕಂದಾಚಾರಗಳ ವಿರೋಧಿಯಾದ ನಾಯಕ್ ಅವರು...