ದಿನದ ಸುದ್ದಿ6 years ago
ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ : ‘ಪ್ರಭಾರ ಭತ್ಯೆ’ ಶೇ.7.5ರಿಂದ ಶೇ.15ಕ್ಕೆ ಹೆಚ್ಚಳ
ಸುದ್ದಿದಿನ,ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಒಂದು ಹುದ್ದೆಯ ಕರ್ತವ್ಯದ ಜೊತೆಗೆ, ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರಿ ಹುದ್ದೆಯ ಜವಾಬ್ದಾರಿಯನ್ನು ನೀಡಲಾಗುತ್ತಿತ್ತು. ಇಂತಹ ಪ್ರಭಾರಿ ಹುದ್ದೆ ನಿರ್ವಹಿಸುತ್ತಿದ್ದ ನೌಕರರ ಪ್ರಭಾರಿ ಹುದ್ದೆಯ ಭತ್ಯೆಯಾಗಿ ಈ ಮೊದಲು...