ಪ್ರಮುಖಾಂಶಗಳು • 1.5 ಪೀಡಿತರಿಂದ ಪರಿಹಾರಕ್ಕೆ ಮನವಿ • 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಸುದ್ದಿದಿನ ಡೆಸ್ಕ್ | ಕೇರಳದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ. ನಾಗರಿಕ ವಿಮಾನ ಹಾರಾಟವನ್ನು ಶನಿವಾರದವರೆಗೂ...
ಸುದ್ದಿದಿನ ಡೆಸ್ಕ್: ಕಳೆದ ಐದಾರು ದಿನಗಳಿಂದ ಸುರಿದ ಭಾರಿ ಮಳೆಗೆ ದೇವನಾಡು ಕೇರಳ ಅಕ್ಷರಶಃ ಜರ್ಜರಿತವಾಗಿದೆ. ಈವರೆಗೆ ಮಳೆ ಪ್ರಮಾಣ ಕಡಿಮೆಯಾಗಿಲ್ಲ. ಇದೇ ಪರಿಸ್ಥಿತಿ ನಾಳೆ ವರೆಗೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ....
ಸುದ್ದಿದಿನ ಡೆಸ್ಕ್: ಕೇರಳದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಗೆ ೨೪ ಗಂಟೆಗಳಲ್ಲಿ ೨೨ ಮಂದಿ ಸಾವನ್ನಪ್ಪಿದ್ದು, ವರುಣನ ಆರ್ಭಟ ಮುಂದುವರಿದಿದೆ. ಸುರಿಯುತ್ತಿರುವ ಮಳೆಯಿಂದಾಗಿ ಗುರುವಾರ ಇಬ್ಬರು ಮೃತ ಪಟ್ಟಿದ್ದಾರೆ. ಎರ್ನಾಕುಲಂ ಜಿಲ್ಲೆಯಲ್ಲಿ ಮನ್ನೂರಿನಲ್ಲಿ ಮಳೆ ನೀರಿನಲ್ಲಿ ಇಬ್ಬರು ವಿದ್ಯಾರ್ಥಿಗಳು...
ಸುದ್ದಿದಿನ ಡೆಸ್ಕ್ : ದೇಶಾದ್ಯಂತ ಹೆಮ್ಮಾರಿಯಂತೆ ಕಾಡಿದ್ದ ಕೇರಳದ ನಿಫಾ ವೈರಸ್ ಎಲ್ಲಿಂದ ಹರಡಿತ್ತು ಎಂಬ ರಹಸ್ಯ ಬಹಿರಂಗವಾಗಿದ್ದು, ಇದಕ್ಕಾಗಿ ಪುಣೆಯ ರಾಷ್ಟ್ರೀಯ ವೈರಲಾಜಿ ಸಂಸ್ಥೆ 51 ಬಾವಲಿಗಳನ್ನು ಪರೀಕ್ಷೆಗೊಳಪಡಿಸಿ ಮೂಲ ಪತ್ತೆ ಹಚ್ಚಿದೆ. ಕೇರಳದ...