ಸಿನಿ ಸುದ್ದಿ5 years ago
‘ಖುಷಿ’ಯ ಸಾರ ಹೇಳಿದ ಸಂಜನಾ ಪ್ರಕಾಶ್
ಹತ್ತು ಲಕ್ಷಕ್ಕೂ ಅಧಿಕ ವೀಕ್ಷಣೆಗೊಂಡ ಖುಷಿನಟಿ ಸಂಜನಾ ಪ್ರಕಾಶ್ ಇದೀಗ ಸೋಷಿಯಲ್ ಮೀಡಿಯಾ ಟ್ರೆಂಡಿಗ್ನಲ್ಲಿದ್ದಾರೆ. ತಾವೇ ಮೊದಲ ಬಾರಿಗೆ ನಟಿಸಿ, ನಿದೇರ್ಶನ ಮಾಡಿರುವ ‘ಖುಷಿ’ ಎಂಬ ವೀಡಿಯೋ ಆಲ್ಬಮ್ ಹಾಡಿಗೆ ಎಲ್ಲಾ ಕಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ....