ದಿನದ ಸುದ್ದಿ6 years ago
ಎಂಟು ಡ್ರೋಣ್ ಕ್ಯಾಮೇರಾಗಳಲ್ಲಿ ಸೆರೆಯಾಗಲಿದೆ ಕೊಡಗು ಪ್ರವಾಹ ಚಿತ್ರಣ : ಭಾಸ್ಕರ್ ರಾವ್
ಸುದ್ದಿದಿನ, ಮಡಿಕೇರಿ : ಮಳೆಹಾನಿಯಲ್ಲಿ ತುತ್ತಾದ ಜನರ ರಕ್ಷಣಾ ಕಾರ್ಯದಲ್ಲಿ ಸರ್ಕಾರ, ಸಾರ್ವಜನಿಕರು ಮಾಡಿದಂತಹ ಕೆಲಸವು ಶ್ಲಾಘನೀಯವಾದದ್ದು ಎಂದು ಎಡಿಜಿಪಿ ಭಾಸ್ಕರ್ ರಾವ್ ಅವರು ಅಭಿನಂದನೆ ಸಲ್ಲಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು...