ದಿನದ ಸುದ್ದಿ6 years ago
ಗಣೇಶ ಚತುರ್ಥಿ; ಗಣೇಶ ಪ್ರತಿಷ್ಠಾಪನೆಗೆ ಸಿದ್ಧವಾಯ್ತು ಭವ್ಯವಾದ ಮಂಟಪ
ಸುದ್ದಿದಿನ ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ವಿವಿಧ ತರಹ ಗಣಪ ಮೂರ್ತಿಗಳ ಪ್ರತಿಷ್ಠಾಪನೆಗೊಂಡಿದ್ದು, ನಾಗರಿಕರ ಆಕರ್ಷಣೀಯ ಕೇಂದ್ರ ಬಿಂದುಗಳಾಗಿ ಗಮನ ಸೆಳೆದಿವೆ. ದಾವಣಗೆರೆಯ ವಿವಿಧ ಬಡಾವಣೆ, ನಗರ, ಕಾಲೊನಿಗಳಲ್ಲಿ ತರಾವರಿ ಗಣಪನ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಅವುಗಳಲ್ಲಿ ಹಿಂದು...