ದಿನದ ಸುದ್ದಿ6 years ago
ಲಾಕಪ್ ಡೆತ್ : ಪೊಲೀಸರನ್ನು ಬಂಧಿಸುವಂತೆ ದಲಿತಪರ ಸಂಘಟನೆಗಳ ಒಕ್ಕೂಟ ಒತ್ತಾಯ
ಸುದ್ದಿದಿನ,ಹೊಸಕೋಟೆ: ತಿರುಮಲಶೆಟ್ಟಹಳ್ಳಿ ಪೊಲೀಸ್ ಠಾಣೆಯಲ್ಲಿ ಲಾಕಾಪ್ ಡೆತ್ ಆಗಿದ್ದ ಮುನಿಕುಳ್ಳಪ್ಪ ಸಾವಿಗೆ ಕಾರಣರಾಗಿದ್ದ ಲಾಕಪ್ ಡೆತ್ ನ ಆರೋಪಿತ ಪೊಲೀಸರನ್ನು ಬಂದಿಸುವಂತೆ ದಲಿತಪರ ಸಂಘಟನೆಗಳ ಒಕ್ಕೂಟದ ರಾಜ್ಯಾದ್ಯಕ್ಷ ವೆಂಕಟಸ್ವಾಮಿ ಒತ್ತಾಯಿಸಿದ್ದಾರೆ. ಹೊಸಕೋಟೆ ಪಟ್ಟಣದಲ್ಲಿ ಸುದ್ದಿ ಗೋಷ್ಟಿಯಲ್ಲಿ...