ದಿನದ ಸುದ್ದಿ7 years ago
ವನ್ಯಜೀವಿ ಅಭಯಾರಣ್ಯವಾಗುವತ್ತ ‘ಮಲೆ ಮಹದೇಶ್ವರ ಬೆಟ್ಟ’
ಸುದ್ದಿದಿನ,ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಅಭಯಾರಣ್ಯಕ್ಕೆ ಹುಲಿ ಸಂರಕ್ಷಿತಾರಣ್ಯ ಮಾನ್ಯತೆ ದೊರೆಯುವ ಸಾಧ್ಯತೆ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಕೇಳಿದ ಮಾಹಿತಿಯನ್ನು ಮಲೆಮಹದೇಶ್ವರ ವನ್ಯಜೀವಿ ವಿಭಾಗದಿಂದ ವರದಿಯನ್ನು ಕಳಿಸಲಾಗಿದೆ. 907 ಚದರ ಕಿಲೋಮೀಟರ್...