ಸುದ್ದಿದಿನ ಡೆಸ್ಕ್: ಭಾರತದ ಸ್ವಚ್ಛ ರೈಲ್ವೆ ನಿಲ್ದಾಣಗಳಲ್ಲಿ ರಾಜ್ಯಸ್ಥಾನ ರಾಜ್ತದ ಜೋಧಪುರ ಮತ್ತು ಮಾರವಾರ್ ಪ್ರಥಮ ಸ್ಥಾನ ಪಡೆದಿವೆ. ರೈಲ್ವೆ ನಿಲ್ದಾಣದಲ್ಲಿ ಕಾಪಾಡಿಕೊಂಡಿರುವ ಸ್ವಚ್ಛತೆಯ ಆಧರದ ಮೇಲೆ ರೈಲ್ವ ಇಲಾಖೆ ಸಚಿವ ಪಿಯೂಸ್ ಗೋಯೆಲ್ ಘೋಷಿದ್ದಾರೆ....
ಸುದ್ದಿದಿನ ಡೆಸ್ಕ್ : ತನ್ನ ವಾರ್ಷಿಕೋತ್ಸವದ ಅಂಗವಾಗಿ ಪ್ರತಿಷ್ಠಿತ ಕಂಪನಿಯೊಂದು ಉಚಿತವಾಗಿ ನಿಮ್ಮ ಮೊಬೈಲ್ ಗೆ ರೀಚಾರ್ಜ್ ಕೊಡುಗೆ ನೀಡಲಿದೆ ಎಂಬ ಸುಳ್ಳು ಸುದ್ದಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈಗ ಪ್ರಧಾನಿ ಮೋದಿ...
ಇಂದಿರಾ ಅವರು ಹಿಟ್ಲರ್ ಗೆ ಹೋಲುತ್ತಾರೆ. ಪ್ರಜಾಪ್ರಭುತ್ವ ಮಟ್ಟ ಹಾಕಲು ಇಬ್ಬರೂ ಕೈಗೊಂಡ ನಿರ್ಣಯಗಳು ಒಂದೇ ರೀತಿ ಇವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಬ್ಲಾಗ್ ವೊಂದರಲ್ಲಿ ಬರೆದಿದ್ದಾರೆ.
ಸುದ್ದಿದಿನ ಡೆಸ್ಕ್: ಸಾವಿರಾರು ಕೋಟಿ ರೂಪಾಯಿ ಉದ್ದೇಶಪೂರಿತ ಸುಸ್ತಿದಾರರಾಗಿ ವಿದೇಶಕ್ಕೆ ಪರಾರಿಯಾಗಿರುವ ಗುಜರಾತ್ ಮೂಲದ ಉದ್ಯಮಿ ನೀರವ್ ಮೋದಿ ಅವರ ಚಾರ್ಟೆಡ್ ಅಕೌಂಟಿಂಗ್ ಕಂಪನಿಯೊಂದು ವಿದಾದಿದ ಪನಾಮಾ ಪೇಪರ್ಸ್ ಕಂಪನಿ ಜತೆ ಸಂಪರ್ಕ ಹೊಂದಿರುವುದು ತಿಳಿದುಬಂದಿದೆ....
ಸುದ್ದಿದಿನ, ನ್ಯೂಯಾರ್ಕ್: ವಿಶ್ವದ ವಿವಿಧ ಕ್ಷೇತ್ರದ ಅತಿ ಬಲಿಷ್ಟ ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ 10 ನೇ ಸ್ಥಾನ ಗಿಟ್ಟಿಸಿದ್ದಾರೆ. ಹಾಗೆಯೇ, ಚೀನಾ ಅಧ್ಯಕ್ಷರಾದ ಕ್ಸಿ ಜಿನ್ಪಿಂಗ್...
ಸುದ್ದಿದಿನ ವಿಶೇಷ: ರಾಜ್ಯ ಚುನಾವಣೆ ರಣಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಪ್ರಚಾರ ಸಮಾರಂಭದಲ್ಲಿ ಪ್ರಧಾನಮಂತ್ರಿ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸುತ್ತಾರೆ. ಮೊದಲು ‘ನನ್ ಪ್ರೀತಿಯ ಕನ್ನಡಗರಿಗೆ ಪ್ರಣಾಮ್ ಗಳು’ ಎನ್ನುತ್ತಿದ್ದ ಮೋದಿ ಈಗ ಕನ್ನಡ ನಾಡಿನ...