ದಿನದ ಸುದ್ದಿ7 years ago
ಹತ್ತು ಮಂದಿ ಆದಿವಾಸಿ ‘ಗೊಂಡ’ ರನ್ನು ಕೊಂದಿದ್ದು ದೊಡ್ಡ ಸುದ್ದಿಯಾಗಲೇ ಇಲ್ಲ..!?
ಮೊನ್ನೆ ಉತ್ತರಪ್ರದೇಶದ, ಸಂಭದ್ರಾ ಜಿಲ್ಲೆಯ ಕುಗ್ರಾಮವೊಂದರಲ್ಲಿ ಹತ್ತು ಮಂದಿ ಆದಿವಾಸಿ ಗೊಂಡ ರನ್ನು ಕೊಂದಿದ್ದು ದೊಡ್ಡ ಸುದ್ದಿಯಾಗಲೇ ಇಲ್ಲ!? ಯಾಕೆಂದರೆ ಕೊಂದವರು ಗುಜ್ಜಾರರೆಂಬ ಜಮೀನ್ದಾರರು! ಕೊಲ್ಲಿಸಿಕೊಂಡವರು ಗೊಂಡರೆಂಬ ಆದಿವಾಸಿ ಭೂಹೀನರು!! ತಲೆತಲಾಂತರದಿಂದ ಅಡವಿಯಲ್ಲಿದ್ದು, ಅಡವಿಯ ನಡುವೆಯೇ...