ದಿನದ ಸುದ್ದಿ6 years ago
ಹೇಯ ಕೃತ್ಯ : ದಲಿತ ಮಹಿಳೆಯನ್ನು ಜೀತಕ್ಕೆಂದು ಎಳೆದೊಯ್ದ ನಾಗೇಶನೆಂಬ ನೀಚ..! ವಿಡಿಯೋ ನೋಡಿ
ಸುದ್ದಿದಿನ, ಮಂಡ್ಯ : ಜಿಲ್ಲೆಯ ಮದ್ದೂರು ತಾಲ್ಲೂಕು ಬೆಕ್ಕಳಲೆ ಗ್ರಾಮದ ದಲಿತ ಮಹಿಳೆ ಚಿನ್ನತಂಬಿ ಎಂಬಾಕೆಯನ್ನು ಜೀತ ಮಾಡಲಿಕ್ಕೆ ಬಲವಂತವಾಗಿ ಕಾರಿನಲ್ಲಿ ಎಳೆದೊಯ್ಯುವ ಘಟನೆಯೊಂದು ಬೆಳಕಿಗೆ ಬಂದಿದೆ. ಸಾಲದ ಹಣ ವಾಪಾಸ್ ಕೊಡಲಿಲ್ಲ ಎಂಬ ಕಾರಣಕ್ಕೆ...