ಸಿನಿ ಸುದ್ದಿ6 years ago
ನಾನಾ ಪಾಟೇಕರ್ ವಿರುದ್ಧ ದೂರು ದಾಖಲಿಸಿದ ತನುಶ್ರೀ ದತ್ತಾ
ಸುದ್ದಿದಿನ ಡೆಸ್ಕ್: ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಕೊನೆಗೂ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲು ಮುಂದಾಗಿದ್ದು, ನಾನಾ ಪಾಟೇಕರ್ ವಿರುದ್ಧ ಶನಿವಾರ ಪೊಲೀಸರಿಗೆ ದೂರು...