ದಿನದ ಸುದ್ದಿ6 years ago
BTV ನಿರೂಪಕಿಯಿಂದ ‘ಶಿಳ್ಳೇಕ್ಯಾತ’ ಪದಬಳಕೆಗೆ ಶಿಳ್ಳೆಕ್ಯಾತ ರಾಜ್ಯ ನಾಯಕರ ವಿರೋಧ
ಸುದ್ದಿದಿನ ಡೆಸ್ಕ್ : ಕನ್ನಡ ಸುದ್ದಿ ವಾಹಿನಿ ‘ಬಿಟಿವಿ ನಿರೂಪಕಿ’ಯಿಂದ ‘ಶಿಳ್ಳೇಕ್ಯಾತ’ ಪದಬಳಕೆಗೆ ಶಿಳ್ಳೆಕ್ಯಾತ ರಾಜ್ಯ ನಾಯಕರು ಭಾರೀ ವಿರೋಧ ವ್ಯಕ್ತ ಪಡಿಸಿದ್ದಾರೆ. ‘ಒಬ್ಬ ತೆಳ್ಳಗಿರುವ, ನಕಲಿ ಪೊಲೀಸ್ ಒಬ್ಬನ ಬಗ್ಗೆ ನೀಡುವ ಸುದ್ದಿಯನ್ನು ಭಿತ್ತರಿಸುವಾಗ...