ದಿನದ ಸುದ್ದಿ7 years ago
ಆದಿಚುಂಚನಗಿರಿ ಶ್ರೀ ಸಾರಥ್ಯ | ಕೊಡಗಿಗೆ ನಮ್ಮ ಕೊಡುಗೆ ಪಾದಯಾತ್ರೆ ; ಎಚ್.ಡಿ.ಕೆ ಚಾಲನೆ
ಸುದ್ದಿದಿನ ಡೆಸ್ಕ್ : ಆದಿಚುಂಚನಗಿರಿ ಮಠದ ವತಿಯಿಂದ ಪಾದಯಾತ್ರೆಯನ್ನು ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿದೆ. ವಿಜಯನಗರದ ಮಠದಿಂದ ಬಿಜಯನಗರದ ಮಾರುತಿ ಮಂದಿರದವರೆಗೂ ಜಾಥಾ ಹೊರಟಿದ್ದು, ಕೆಲವೇ ಕ್ಷಣಗಳಲ್ಲಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರಿಂದ ಚಾಲನೆ ದೊರೆಯಲಿದೆ....