ದಿನದ ಸುದ್ದಿ4 years ago
ದಾವಣಗೆರೆ | ಒಂದು ನಗರ ಒಂದು ವೆಬ್ಸೈಟ್ ಮೊಬೈಲ್ ಅಪ್ಲಿಕೇಷನ್ ; ಅಗತ್ಯ ಸೌಲಭ್ಯಗಳು ಒಂದೇ ತಂತ್ರಾಂಶದಲ್ಲಿ ಲಭ್ಯ
ಸುದ್ದಿದಿನ,ದಾವಣಗೆರೆ : ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಸಾರ್ವಜನಿಕರ ಉಪಯೋಗಕ್ಕಾಗಿ ಪ್ಯಾನ್ ಸಿಟಿ ಐ.ಸಿ.ಟಿ ಕಾಮಗಾರಿಯಡಿಯಲ್ಲಿ ಒಂದು ನಗರ, ಒಂದು ವೆಬ್ಸೈಟ್ ಹಾಗೂ ಮೊಬೈಲ್ ಅಪ್ಲಿಕೇಷನ್ ಅನ್ನು ಅನುಷ್ಟಾನ ಗೊಳಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನದಲ್ಲಿ ದಿನ...