ದಿನದ ಸುದ್ದಿ3 years ago
ವಿಟಿಯು | ಆನ್ಲೈನ್ ಮೂಲಕ ಪದವಿ ಶಿಕ್ಷಣ ; ಕೃಷಿಕರಿಗೆ, ಮಹಿಳೆಯರಿಗೆ , ಉದ್ಯೋಗಿಗಳಿಗೆ ಸುವರ್ಣಾವಕಾಶ
ಸುದ್ದಿದಿನ,ಮೈಸೂರು : ನೇರ ತರಗತಿಗಳಿಗೆ ಹಾಜರಾಗಿ ಶಿಕ್ಷಣ ಪಡೆಯಲಾಗದ ಕೃಷಿಕರು, ಮಹಿಳೆಯರು, ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡವರ ಕಲಿಕೆಗೆ ಅನುಕೂಲವಾಗುವಂತೆ ಆನ್ಲೈನ್ ಪದವಿಗಳನ್ನು ಆರಂಭಿಸಲಾಗುವುದು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊಫೆಸರ್ ವಿದ್ಯಾಶಂಕರ್ ಮೈಸೂರಿನಲ್ಲಿ ತಿಳಿಸಿದ್ದಾರೆ....