ಭಗವತಿ ಎಂ.ಆರ್ ಗಾತ್ರದಲ್ಲಿ ದೊಡ್ಡದೂ ಅಲ್ಲದ, ಚಿಕ್ಕದೂ ಅಲ್ಲದ ಮಧ್ಯಮ ಗಾತ್ರದ ಗಿಡುಗ ಜಾತಿಗೆ ಸೇರಿದ ಬಿಳಿಯ ಬಣ್ಣದ ಪಕ್ಷಿ- ಕರಿ ರೆಕ್ಕೆಯ ಗಿಡುಗ. ಅಪರೂಪವಾಗಿ ಕಂಡರೂ, ಬಯಲು ಪ್ರದೇಶಗಳಲ್ಲಿ, ಕುರುಚಲು ಕಾಡುಗಳಲ್ಲಿ, ಹುಲ್ಲುಗಾವಲುಗಲ್ಲಿ ವಾಸಿಸುವ...
ಭಗವತಿ ಎಂ.ಆರ್, ಛಾಯಾಗ್ರಾಹಕಿ ಹದ್ದುಗಳು ಬಹುತೇಕ ಒಂಟಿಯಾಗಿಯೂ, ಕೆಲವೊಮ್ಮೆ ಜೋಡಿಯಾಗಿಯೂ ಇರುತ್ತವೆ. ಅಹಾರ ಹೆಚ್ಚು ಇರುವ ಕಡೆ ಒಟ್ಟಾಗಿ ಕುಳಿತಿರುತ್ತವೆ. ಮನೆಯ ಮಹಡಿ ಮೇಲೆ ನಿಂತು ನೀಲಿ ಆಕಾಶದಲ್ಲಿ ಕತ್ತೆತ್ತಿ ನೋಡಿದರೆ ಬಹುದೂರದಲ್ಲಿ ಹದ್ದುಗಳು ಹಾರುತ್ತಾ,...
ಭಗವತಿ ಎಂ.ಆರ್ ನಮ್ಮಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಾಲಕ್ಕಿ ಅಥವಾ ಚುಕ್ಕೆ ಗೂಬೆಗಳನ್ನು ಇಂಗ್ಲೀಷಿನಲ್ಲಿ Spotted Owlet ಎಂದು ಕರೆಯುತ್ತಾರೆ. ಹೆಚ್ಚಿನ ಜನರು ಇವುಗಳನ್ನು Owl ಎಂದೇ ಕರೆಯುತ್ತಾರೆ. ಆದರೆ ಇವು ಗಾತ್ರದಲ್ಲಿ ಚಿಕ್ಕವು. ಗೂಬೆಗಳ...
ಭಗವತಿ ಎಂ.ಆರ್ ಗುಬ್ಬಚ್ಚಿ ಜಾತಿಗೆ ಸೇರಿದ ಹಕ್ಕಿಗಳಲ್ಲಿ ಚುಕ್ಕೆ ಮುನಿಯಗಳೂ ಸೇರಿವೆ. ದೂರದಿಂದ ನೋಡಿದರೆ ಗುಬ್ಬಚ್ಚಿಯಂತೆಯೇ ಕಾಣುವ, ಗುಬ್ಬಚ್ಚಿಗಿಂತಲೂ ಪುಟ್ಟದಾದ ಪಕ್ಷಿ. ಇವುಗಳನ್ನು ’ರಾಟವಾಳ’ಗಳೆಂದೂ ಕರೆಯುತ್ತಾರೆ. ಚುಕ್ಕೆ ಮುನಿಯಗಳಿಗೆ (Scaly-breasted Munia) ಎದೆ, ಹೊಟ್ಟೆಯ ಭಾಗದಲ್ಲಿ...
ಪುನೀತ್ ಕುಮಾರ್, ಛಾಯಾಗ್ರಾಹಕ ಬೆಳ್ಗಣ್ಣ ಹಕ್ಕಿ ಗುಬ್ಬಚ್ಚಿ ಗಾತ್ರದ ಚಿಕ್ಕ ಹಕ್ಕಿ. ಇದರ ಮೈ ಮೇಲಿನ ಭಾಗಗಳು, ಕೊರಳು, ಬಾಲ – ಹಳದಿ ಅಥವಾ ಹಸಿರು ಮಿಶ್ರಿತ ಹಳದಿ, ಕಣ್ಣಿನ ಸುತ್ತಲು ಬಿಳಿ ಉಂಗುರವಿರುವ ಈ...
ಭಗವತಿ ಎಂ. ಆರ್ | ಛಾಯಾಗ್ರಾಹಕಿ, ಕವಯಿತ್ರಿ ಮಳೆಗಾಲದ ಆಗಮನವನ್ನು ಹೊತ್ತು ತರುವ, ಕಾಳಿದಾಸನು “ಮೇಘದೂತ” ಕಾವ್ಯದಲ್ಲಿ ವರ್ಣಿಸಿದ ಅಷ್ಟೇನು ಪರಿಚಿತವಲ್ಲದ ಪಕ್ಷಿ-ಚಾತಕ. ಈ ಹಕ್ಕಿಗಳಿಗೆ- “ಗಲಾಟೆ ಕೋಗಿಲೆ”, “ಚೊಟ್ಟಿ ಕೋಗಿಲೆ” ಎಂಬ ಹೆಸರೂ ಇದೆ....
ಭಗವತಿ ಎಂ.ಆರ್ ಒಂಟಿಯಾಗಿ ಕೊಂಬೆಯ ಮೇಲೆ ಕುಳಿತು, ಇಲ್ಲವೇ ನೆಲದಲ್ಲಿ ಹುಳು ಹೆರಕುತ್ತಾ ಕೂರುವ ಈ ನೀಲಿ ಮೈಯಿನ ಹಕ್ಕಿಯೇ ಕೆಂಪುಕೊರಳಿನ ನೊಣಹಿಡುಕ. ಕೀಟಗಳೇ ಪ್ರಧಾನ ಆಹಾರವಾಗಿರುವ ಇತರೆ ಹಕ್ಕಿಗಳ ಗುಂಪಿಗೆ ಈ ಹಕ್ಕಿಯೂ ಸೇರಿದೆ....
ಪುಟ್ಟ ಗಾತ್ರದ, ನೆಲದ ಮೇಲೆ ವಾಸಿಸುವ, ನಮಗೆಲ್ಲ ಪರಿಚಿತವಾಗಿರುವ ಹಕ್ಕಿ ಗುಬ್ಬಚ್ಚಿ. ಹೆಣ್ಣು ಹಕ್ಕಿಯ ಬಣ್ಣ ಬೂದು. ರೆಕ್ಕೆಯ ಮೇಲೆ ಕಪ್ಪು ಪಟ್ಟಿಗಳಿರುತ್ತವೆ. ಗಂಡು ಹಕ್ಕಿಗೆ ರೆಕ್ಕೆ, ಕೆನ್ನೆ ಮತ್ತು ತಲೆಯ ಭಾಗ ಕಂದುಗೆಂಪು ಬಣ್ಣವಿರುತ್ತದೆ....