ದಿನದ ಸುದ್ದಿ6 years ago
ಪರಪ್ಪನ ಅಗ್ರಹಾರದ ಡೆಂಟಲ್ ಕ್ಲಿನಿಕ್ ವಾಹನದಲ್ಲಿ ಮೂರು ಕೇಜಿ ಗಾಂಜಾ…?
ಸುದ್ದಿದಿನ ಡೆಸ್ಕ್ : ಪರಪ್ಪನ ಅಗ್ರಹಾರದಲ್ಲಿ ಪತ್ತೆಯಾಗಿದೆ ಮೂರು ಕೆ ಜಿ ಗಾಂಜಾ. ಚಾಲಕ ಭಾನು ಪ್ರಕಾಶ್ ಎಂಬಾತನ ವಾಹನದಲ್ಲಿದ್ದ ಗಾಂಜಾವನ್ನು ಸೈಕಲ್ ರವಿ ಪ್ರಕರಣದ ಆರೋಪಿ ವಿನೋದ್ ಎಂಬಾತನಿಗೆ ಸಪ್ಲೈ ಮಾಡಲು ತೆಗೆದುಕೊಂಡು ಹೋಗುತ್ತಿದ್ದ...