ದಿನದ ಸುದ್ದಿ6 years ago
ಕೋಲಾರದಲ್ಲಿ ಎಚ್ 1 ಎನ್1 ಗೆ ವ್ಯಕ್ತಿ ಬಲಿ
ಸುದ್ದಿದಿನ, ಕೋಲಾರ : ಜಿಲ್ಲೆಯ ಮುಳಬಾಗಿಲು ತಾಲೂಕಿನ ನಿಚ್ಚನಗುಂಟೆ ಗ್ರಾಮದ ಗಂಗಾಧರ್(32) ಎಂಬ ವ್ಯಕ್ತಿ ಎಚ್ 1 ಎನ್1 ಗೆ ಬಲಿಯಾಗಿದ್ದಾರೆ. ಕಳೆದ ಹದಿನೈದು ದಿನಗಳಿಂದ ಜ್ವರ ದಿಂದ ಬಳಲುತ್ತಿದ್ದ ಮೃತ ವ್ಯಕ್ತಿಯು ಬೆಂಗಳೂರಿನ ಮಣಿಪಾಲ್...