ದಿನದ ಸುದ್ದಿ7 years ago
ಚನ್ನಗಿರಿ : ವಿದ್ಯುತ್ ತಂತಿ ತಗುಲಿ ರೈತ ಸಾವು
ಸುದ್ದಿದಿನ,ದಾವಣಗೆರೆ : ಟ್ಯಾಂಕರ್ಗೆ ನೀರು ತುಂಬಿಸುವಾಗ ವಿದ್ಯುತ್ ಸ್ಪರ್ಶವಾದ ಪರಿಣಾಮ ರೈತರೊಬ್ಬರು ಸಾವನ್ನಪ್ಪಿದ್ದಾರೆ.ಚನ್ನಗಿರಿ ತಾಲ್ಲೂಕಿನ ಲಿಂಗದಹಳ್ಳಿ ಚಾನಲ್ ಬಳಿ ಘಟನೆ ಜರುಗಿದೆ. ರಘುನಾಯ್ಕ್, (30) ಸಾವನ್ನಪ್ಪಿದ ರೈತ. ಈತ ಚನ್ನಗಿರಿ ತಾಲ್ಲೂಕಿನ ಮಲ್ಲಿಗೆರೆ ಗ್ರಾಮದ ನಿವಾಸಿ. ಲಿಂಗದಹಳ್ಳಿ...