ದಿನದ ಸುದ್ದಿ5 years ago
ಮರೆಯಾದ ದಾದಾ ಗೆ ಶ್ರದ್ಧಾಂಜಲಿ
ಜಗದೀಶ್ ಕೊಪ್ಪ ಭಾರತ ಕಂಡ ಪ್ರಬುದ್ಧ ರಾಜಕಾರಣಿ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಿಧನರಾಗಿದ್ದಾರೆ. ಅಪಾರ ಓದಿನ ಹಾಗೂ ಪ್ರಣಬ್ ದಾದಾ ಎಂದು ಕರೆಸಿಕೊಳ್ಳುತ್ತಿದ್ದ ಮುಖರ್ಜಿಯವರು ರಾಜೀವ್ ಗಾಂಧಿಯವರ ಆಳ್ವಿಕೆಯಲ್ಲಿ ಕಾಂಗ್ರೇಸ್...