ದಿನದ ಸುದ್ದಿ6 years ago
ಬಿಗ್ ಬಾಸ್ ಸೀಸನ್ 6 :ಎಲಿಮಿನೇಟ್ ಆದ್ರು ಕ್ರಿಕೆಟರ್ ರಕ್ಷಿತಾ ರೈ
ಸುದ್ದಿದಿನ ಡೆಸ್ಕ್ : ಕ್ರಿಕೆಟರ್ ರಕ್ಷಿತಾ ರೈ ಬಿಗ್ ಬಾಸ್ ಸೀಸನ್ 6ರ ಮೊದಲನೇ ಎಲಿಮಿನೇಟ್ ಸ್ಪರ್ದಿಯಾಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿಚ್ಚನ ನಿರೂಪಣೆ ಯಲ್ಲಿ ಬರುತ್ತಿರುವ ಈ ಬಾರಿಯ ಬಿಗ್ ಬಾಸ್ ಹಲವು ಕುತೂಹಲಗಳೊಂದಿಗೆ...