ಸುದ್ದಿದಿನ, ರಾಮನಗರ : ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕು ಅರಕೆರೆ ಗ್ರಾಮ ಪಂಚಾಯಿತಿಗೆ ಹಂಚಗುಳಿ ಗ್ರಾಮದಿಂದ ಆಯ್ಕೆಯಾದ ಸದಸ್ಯರಾದ ಮಲ್ಲೇಶ್ ಹಾಗೂ ಶಾಂತಮ್ಮ ಅವರಿಗೆ ”ಹೂವಿನಹೊಳೆ ಪ್ರತಿಷ್ಠಾನದ ಐದು ವರ್ಷಗಳ ಗೌರವ ಸದಸ್ಯತ್ವ” ಪ್ರದಾನ ಮಾಡಲಾಯಿತು...
ಸುದ್ದಿದಿನ, ರಾಮನಗರ : ಹಾಲು ಕುಡಿದ ಮಕ್ಳೇ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಳು ಬದುಕ್ತವಾ? ಯಡಿಯೂರಪ್ಪ ಆಪರೇಶನ್ ಕಮಲ, ಸಾಲಾ ಮನ್ನಾ ಅಂತ ಕಣ್ಣೀರು ಹಾಕುತ್ತಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ರಾಮನಗರದ ಅಭಿವೃದ್ಧಿ...
ಸುದ್ದಿದಿನ,ಡೆಸ್ಕ್ :ರಾಮನಗರ ಉಪಚುನಾವಣೆಯಲ್ಲಿ ಭಾರಿ ಅಂತರದ ದಾಖಲೆಯ ಗೆಲುವು ದಾಖಲಿಸಿದ್ದಾರೆ ಅನಿತಾ ಕುಮಾರಸ್ವಾಮಿ. ಈ ಹಿನ್ನೆಲೆಯಲ್ಲಿ ಪತಿ ಮುಖ್ಯಮಂತ್ರಿಯಾಗಿದ್ದಾಗಲೇ ಪತ್ನಿ ವಿಧಾನಸಭೆಗೆ ಎಂಟ್ರಿಕೊಟ್ಟ ಮೊದಲ ಮಹಿಳೆ ಅನ್ನೋ ಖ್ಯಾತಿಗೆ ಒಳಗಾಗಿದ್ದಾರೆ. ರಾಮನಗರದಲ್ಲಿ ಮೊದಲ ಬಾರಿಗೆ...
ಸುದ್ದಿದಿನ ಡೆಸ್ಕ್ : ರಾಮನಗರ ಉಪಚುನಾವಣೆ ಸಮರಚುನಾವಣಾ ಮತದಾನ ಮುಗಿದ ಹಿನ್ನೆಲೆ, ಕಮಲ ಅಭ್ಯರ್ಥಿ ಎಲ್.ಚಂದ್ರಶೇಖರ್ ಕಣದಿಂದ ಹಿಂದೆ ಸರಿದ ಪರಿಣಾಮಕೈ-ದಳ ಮೈತ್ರಿ ಅಭ್ಯರ್ಥಿ ಅನಿತಾಕುಮಾರಸ್ವಾಮಿ ಗೆಲುವು ನಿಶ್ಚಿತವಾಗಿದೆ. ಅನಿತಾಕುಮಾರಸ್ವಾಮಿ ಗೆ ಈ ಬಾರಿ ನೋಟಾ...
ಸುದ್ದಿದಿನ ಡೆಸ್ಕ್ : ರಾಮನಗರ ಉಪ ಚುನಾವಣೆ ಹಿನ್ನೆಲೆ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ದಲಿತ ಸಂಘಟನೆಗಳ ಖಾಸಗಿ ಹೋಟೆಲ್ ಒಂದರಲ್ಲಿ ಸುದ್ದಿಗೋಷ್ಟಿ ನಡೆಸಿದವು. ಕಳೆದ ಎರಡು ದಿನಗಳ ಹಿಂದೆ ದಲಿತ ಸಂಘಟನೆಗಳು...
ಸುದ್ದಿದಿನ, ಮಂಡ್ಯ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಸಮರ್ಪಕ ಅನುಷ್ಠಾನಕ್ಕೆ ಮಂಡ್ಯ ಜಿಲ್ಲೆಗೆ ಬಾರಿಯ ನರೇಗಾ ಪ್ರಶಸ್ತಿ ಸಂದಿದೆ. ಕೇಂದ್ರ ಸರ್ಕಾರ ಸಮರ್ಪಕವಾಗಿ ನರೇಗಾ ಯೋಜನೆ ಅನುಷ್ಠಾನ ಮಾಡಿದ ಜಿಲ್ಲೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಈ...
ಸುದ್ದಿದಿನ, ಚನ್ನಪಟ್ಟಣ | ಚನ್ನಪಟ್ಟಣ ಹಾಗೂ ರಾಮನಗರವನ್ನು ಅವಳಿನಗರವನ್ನಾಗಿ ಘೋಷಣೆಮಾಡುದರ ಮೂಲಕ ಎರಡೂ ನಗರಗಳಿಗೆ ದಿನದ ಇಪತ್ನಾಲ್ಕು ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ನ ಅವಳಿ ಕೋಟೆಯ ಬಗೆಗಿನ...
ಸುದ್ದಿದಿನ, ರಾಮನಗರ : ಜೀತ ಪದ್ಧತಿಗೆ ಸಿಲುಕಿದ್ದ ಕುಟುಂಬವೊಂದು ಪೊಲೀಸರ ನೇತೃತ್ವದಲ್ಲಿ ಬಂಧಮುಕ್ತವಾಗಿದೆ. 2014ರಿಂದ ಈವರೆಗೂ ಫಾರಂನಿಂದ ಹೊರಬರಲು ಸಾಧ್ಯವಾಗದೇ ಮಾಲಿಕನ ಕಿರುಕುಳ ಅನುಭವಿಸಿಕೊಂಡು ಜೀವ ಉಳಿಸಿಕೊಂಡಿದ್ದ ಕುಟುಂಬವೀಗ ಜೀತ ಪದ್ಧತಿಯಿಂದ ಮುಕ್ತಗೊಂಡು ಸ್ವಗ್ರಾಮಕ್ಕೆ ಹೋಗಿದೆ....