ಭಾವ ಭೈರಾಗಿ6 years ago
ಕವಿತೆ | ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ ಗೆಳೆಯ
ಹಿಂದಿಮೂಲ: ನಿಖಿಲ್ ಸಚನ್ ಕನ್ನಡಕ್ಕೆ: ಬೊಳುವಾರು ಮೊಹಮ್ಮದ್ ಕುಜ್ಙಿ ನನ್ನ ಗೆಳೆಯನೊಬ್ಬ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ. ಅಮೀರ್ ಖಾನ್, ಶಾರೂಕ್ ಖಾನ್, ಸಲ್ಮಾನ್ ಖಾನರೆಂದರೆ ಬಹಳ ಅಭಿಮಾನ ಗೆಳೆಯನಿಗೆ; ಅವರಾರಿಗೂ ಹೆದರುತ್ತಿರಲಿಲ್ಲ; ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ. ಮಧುಬಾಲಾ,...