ದಿನದ ಸುದ್ದಿ4 years ago
ಬಿ.ಎಸ್.ಎನ್.ಎಲ್ ವತಿಯಿಂದ ಸಿಮ್ ಫೆಸ್ಟ್
ಸುದ್ದಿದಿನ,ದಾವಣಗೆರೆ : ಬಿ.ಎಸ್.ಎನ್.ಎಲ್ ದಾವಣಗೆರೆ ಟೆಲಿಕಾಂ ಜಿಲ್ಲೆ ವತಿಯಿಂದ ಮಾ.28 ರವರೆಗೆ ಸಿಮ್ಗಳ ಉಚಿತ ವಿತರಣೆಗಾಗಿ, ಎಲ್ಲಾ ಸಿ.ಎಸ್.ಸಿ ಸ್ಥಳಗಳಲ್ಲಿ “ಬಿ.ಎಸ್.ಎನ್.ಎಲ್ ಸಿಮ್ ಫೆಸ್ಟ್” ಅನ್ನು ಆಯೋಜಿಸುತ್ತಿದೆ. ಕರ್ನಾಟಕ ಸರ್ಕಲ್ನಲ್ಲಿರುವ ಎಲ್ಲಾFTTH ಬ್ರಾಡ್ಬ್ಯಾಂಡ್ ಯೋಜನೆಗಳಾದ್ಯಂತ ಮೊದಲ...