ದಿನದ ಸುದ್ದಿ4 years ago
ಸದ್ದಿಲ್ಲದೆ ಬದಲಾಗುತ್ತಿದೆ ಮಕ್ಕಳ ಜೀವನ ; ನೀವೇ ಹೇಳಿ, ಈ ಬದುಕು ಸರೀನಾ?
ಕುಮಾರಸ್ವಾಮಿ ವಿ ಕೆ,ಪ್ರೌಢಶಾಲಾ ಮುಖ್ಯ ಶಿಕ್ಷಕರು,ಸಿದ್ಧಾರ್ಥ ಆಂಗ್ಲ ಶಾಲೆ,ಬೆಂಗಳೂರು ಉತ್ತರ ಕಳೆದ ತಿಂಗಳು ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗಿದ್ದೆ. ಹೀಗೆ ರಸ್ತೆಯಲ್ಲಿ ಸುತ್ತಾಡುವಾಗ ಒಂದಷ್ಟು ಹುಡುಗಿಯರ ಹಿಂಡು ಕಾಣಿಸಿತು. ಸಣ್ಣದೊಂದು ಟೀ ಅಂಗಡಿಯ ಮುಂದೆ ಒಬ್ಬಳಂತು...