ದಿನದ ಸುದ್ದಿ6 years ago
ಕೊಡಗಿನಂತೆ ಹಾಸನದಲ್ಲೂ ಭೂಮಿಯೊಳಗೆ ಭಾರಿ ಸದ್ದು
ಸುದ್ದಿದಿನ ಡೆಸ್ಕ್: ಆಲೂರು ಪಟ್ಟಣ ಸೇರಿದಂತೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಭಾನುವಾರ ರಾತ್ರಿ 8.15ರಲ್ಲಿ ಲಘು ಭೂಕಂಪನ ಆದ ಅನುಭವವಾಗಿದ್ದು, ತಾಲೂಕಿನ ಜನ ಆತಂಕಕ್ಕೀಡಾಗಿದ್ದಾರೆ. ರಾತ್ರಿ ಭಾರೀ ಸದ್ದು ಕೇಳಿ ಬಂದಿತು. ನಂತರ ಮನೆಯಲ್ಲಿದ್ದ ಪಾತ್ರೆಗಳು...