ದಿನದ ಸುದ್ದಿ6 years ago
ದಾವಣಗೆರೆ | ಸ್ಟೈಫಂಡ್ ನೀಡುವಂತೆ ಪಿಜಿ ವಿದ್ಯಾರ್ಥಿಗಳ ಮನವಿ
ಸುದ್ದಿದಿನ,ದಾವಣಗೆರೆ : ನಗರದ ಜೆಜೆಎಂ ಮೆಡಿಕಲ್ ಕಾಲೇಜಿನ ಪಿಜಿ ವಿದ್ಯಾರ್ಥಿಗಳು ತಮಗೆ ಸರ್ಕಾರದ ವತಿಯಿಂದ 15 ತಿಂಗಳ ಸ್ಟೈಫಂಡ್ ನೀಡಿಲ್ಲ. ಆದ ಕಾರಣ ಶೀಘ್ರದಲ್ಲಿ ಸರ್ಕಾರದಿಂದ ಸ್ಟೈಫಂಡ್ ಬಿಡುಗಡೆ ಮಾಡುವಂತೆ ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ...