ಸುದ್ದಿದಿನ,ದಾವಣಗೆರೆ: ಚಲಿಸುವ ರೈಲಿನಲ್ಲಿ ಪ್ರಯಾಣಿಕರೊಬ್ಬರ ಚಿನ್ನಾಭರಣ, ಲ್ಯಾಪ್ಟಾಪ್ ಕಳವು ಮಾಡಿದ್ದ ಆರೋಪಿಯನ್ನು ಆರ್ ಪಿಎಒಫ್ ಮತ್ತು ಜಿಆರ್ ಪಿ ಪೊಲೀಸರು ಬಂಧಿಸಿ 3.43 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದಾರೆ. ಮೊಹಮ್ಮದ್ ಅಮ್ಜದ್ ಬಂಧಿತ...
ಗಿರೀಶ್ ಕುಮಾರ್ ಗೌಡ,ಬಳ್ಳಾರಿ ಸುದ್ದಿದಿನಡೆಸ್ಕ್:ಗಣಿನಾಡು ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಅಕ್ರಮ ಪಡಿತರ ಅಕ್ಕಿ ರಾತ್ರಿ ವೇಳೆ ಜಿಲ್ಲೆಯಿಂದ ಬೇರೆ ಬೇರೆ ರಾಜ್ಯಗಳಿಗೆ ಲಾರಿಗಳಲ್ಲಿ ಕಳ್ಳತನದ ಮೂಲಕ ಸಾಗಾಟ ಮಾಡುತ್ತಿರುವ ಅಂಶಗಳು ಬೆಳಕಿಗೆ ಬಂದಿವೆ. ಅದರಲ್ಲಿ...
ಸುದ್ದಿದಿನ, ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯ ಕೆಲವು ಮಹತ್ವದ ದಾಖಲೆಗಳು ಕಣ್ಮರೆಯಾಗಿರುವ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದು ಮುಡ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೆಯ ದಾಖಲಾತಿಗಳನ್ನು ಗಣಕೀಕರಣಗೊಳಿಸುವ...
ಸುದ್ದಿದಿನ,ದಾವಣಗೆರೆ: ನಗರದ ಎಂಸಿಸಿ ‘ಬಿ’ ಬ್ಲಾಕ್ ನಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಹುಂಡಿ ಕಳ್ಳತನವಾಗಿದೆ. ಶನಿವಾರ ತಡ ರಾತ್ರಿ ಈ ಘಟನೆ ಸಂಭವಿಸಿದೆ. ದೇವಸ್ಥಾನದ ಮುಖ್ಯ ದ್ವಾರದ ಬೀಗ ಹೊಡೆಯಲು ಕಳ್ಳರು ಪ್ರಯತ್ನಿಸಿದ್ದು, ಅದು ಸಾಧ್ಯವಾಗದಿದ್ದಾಗ...
ಸುದ್ದಿದಿನ,ಭದ್ರಾವತಿ : ತಾಲೂಕಿನ ಬಾರಂದೂರು ಗ್ರಾಮದ ಶ್ರೀವೆಂಕಟೇಶ್ವರ ವೈನ್ ಸ್ಟೋರ್ ನಲ್ಲಿ ಕಳ್ಳತನ ಮಾಡಿದ್ದ 4 ಜನರನ್ನು ಶುಕ್ರವಾರ ಭದ್ರಾವತಿ ಪೊಲೀಸರು ಬಂದಿಸಿದ್ದಾರೆ. ಏಪ್ರಿಲ್ 16 ರಂದು ರಾತ್ರಿ ವೈನ್ ಸ್ಟೋರ್ ನಲ್ಲಿ ರಾತ್ರಿ ಮದ್ಯ...
ಸುದ್ದಿದಿನ,ಹೊಳಲ್ಕೆರೆ : ಜನರಿಗೆ ವಿತರಿಸ ಬೇಕಿದ್ದ ಹಾಲಿನ ಪ್ಯಾಕೇಜ್ ಗಳನ್ನು ಪಟ್ಟಣ ಪಂಚಾಯತಿಯ ಸದಸ್ಯರೊಬ್ಬರು ಕದ್ದಿದ್ದಾರೆ ಎನ್ನಲಾದ ಸಿಸಿ ಟಿವಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊರೋನಾ ಪರಿಣಾಮ ಕೊಳಚೆ ನಿವಾಸಿಗಳಿಗೆ...
ಸುದ್ದಿದಿನ,ಮಂಡ್ಯ : ಸರ್ಕಾರಿ ಶಾಲೆಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿ ನಡೆದಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೀಗ ಮುರಿದು ಕಳ್ಳತನಮಾಡಿರುವ ಕಳ್ಳರು, ಕಂಪ್ಯೂಟರ್ ಕೊಠಡಿ ಸೇರಿದಂತೆ ಮೂರು ಕೊಠಡಿಗಳ ಬೀಗ...
ಸುದ್ದಿದಿನ,ಕೋಲಾರ : ದೇವಾಲಯದ ಹುಂಡಿಯನ್ನ ಕಳ್ಳರು ಕದ್ದ ಘಟನೆ ಕೋಲಾರ ತಾಲೂಕು ಬಸವನತ್ತ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ. ಬಸವನತ್ತ ಗ್ರಾಮದ ಗಂಗಮ್ಮ ದೇವಾಲಯದ ಹುಂಡಿ ಕದ್ದು, ಹುಂಡಿಯಲ್ಲಿನ ಹಣ ತೆಗದುಕೊಂಡು, ತಾಲೂಕಿನ ಕೋಡಿರಾಮಸಂದ್ರದ ಬಳಿ...
ಸುದ್ದಿದಿನ ಡೆಸ್ಕ್ : ತನ್ನ ವಿಶಿಷ್ಠಾತಿ ವಿಶೇಷ ಗಾಯನದ ಮೂಲಕ ಜನರ ಮನರಂಜನೆ ಹಾಗೂ ಸಿಟ್ಟಿಗೆ ಗುರಿಯಾಗಿದ್ದ ತುಳಸಿ ಪ್ರಸಾದ ಬಿಗ್ ಬಜಾರ್ ನಲ್ಲಿ ಕದ್ದು ಸಿಕ್ಕಿ ಬಿದ್ದಿದ್ದಾರೆ. ಬಿಗ್ ಬಜಾರ್ ಗೆ ಶಾಪಿಂಗ್ ಬಂದಿದ್ದ...
ಸುದ್ದಿದಿನ ಡೆಸ್ಕ್ : ಕೀಲಿ ಹಾಕಿದ ಮನೆಗಳ ಬೇಲಿ ಹಾರಿ ಕಳ್ಳತನ ಮಾಡುತ್ತಿದ್ದ ಕಳ್ಳನೊಬ್ಬ ಪೊಲೀಸರ ಅತಿಥಿಯಾದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯ ಕೊತವಾಲ್ ಗಲ್ಲಿ ನಿವಾಸಿ ಖದೀಮ ನಾಜಿಮ್ ಮುಲ್ಲಾ ಕಳ್ಳತನ ಮಾಡುತ್ತಿದ್ದ...