ದಿನದ ಸುದ್ದಿ4 years ago
16 ಶಾಸಕರನ್ನ ಅಮಾನತು ಮಾಡುವಂತೆ ಶಿವಸೇನೆ ಮುಖಂಡನಿಂದ ಸುಪ್ರೀಂಕೋರ್ಟ್’ಗೆ ಅರ್ಜಿ ಸಲ್ಲಿಕೆ.!
ಸುದ್ದಿದಿನ,ಮುಂಬೈ: ಮಾಜಿ ಸಿಎಂ ಉದ್ದವ್ ಠಾಕ್ರೆ ನೇತೃತ್ವದ ಎನ್.ಸಿ.ಪಿ, ಕಾಂಗ್ರೆಸ್- ಶಿವಸೇನೆ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸಹಿತ 16 ಮಂದಿ ಶಾಸಕರನ್ನು ಅಮಾನತು ಮಾಡುವಂತೆ ಕೋರಿ ಶಿವಸೇನೆ ಪಕ್ಷದ...