ದಿನದ ಸುದ್ದಿ6 years ago
ಕಬ್ಬಿನ ಬೆಳೆ ಖರೀದಿ ಆಗದ ಕಾರಣ ಕಬ್ಬಿಗೆ ಬೆಂಕಿ ಹಚ್ಚಿದ ರೈತ..!
ಸುದ್ದಿದಿನ,ಶಿವಮೊಗ್ಗ: ಕಬ್ಬು ಮಾರಾಟವಾಗದ ಹಿನ್ನೆಲೆ ಮನನೊಂದು ತಾನೇ ಬೆಳೆದ ಕಬ್ಬಿನ ಗದ್ದೆಗೆ ರೈತನೋರ್ವ ಬೆಂಕಿ ಹಚ್ಚಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಹೊಸನಗರ ತಾಲೂಕಿನ ಹಾರಂಬಳ್ಳಿಯ ಚಂದ್ರಶೇಖರ್ ಎಂಬ ರೈತ ಒಂದೂವರೆ ಎಕರೆ ಜಮೀನಿನಲ್ಲಿ ಕಬ್ಬು...