ದಿನದ ಸುದ್ದಿ6 years ago
ಸುಳ್ವಾಡಿ ವಿಷ ಪ್ರಸಾದ ಸೇವನೆ ಪ್ರಕರಣ : ತಪ್ಪು ಯಾರೆ ಮಾಡಿದ್ರು ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆಯಾಗಿದೆ : ಸಿದ್ದರಾಮಯ್ಯ
ಸುದ್ದಿದಿನ,ಮೈಸೂರು :ಸುಳ್ವಾಡಿಯ ವಿಷ ಪ್ರಸಾದ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಘಟನೆ ಪುಡ್ ಪಾಯಿಸನ್ ನಿಂದ ಅಗಿಲ್ಲ. ಯಾರೋ ಪಾತಕಿಗಳು ಪ್ರಸಾದದಲ್ಲಿ ವಿಷ ಬೆರೆಸಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಯಾಗಬೇಕು. ಈಗಾಗಲೇ ಸಿ.ಎಂ.ತನಿಖೆಗೆ...